ವಾಮಂಜೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಮಂಗಳಜ್ಯೋತಿ ಸಮಗ್ರ ಶಾಲೆ ವಾಂಂಜೂರು ಇದರ ವಾರ್ಷಿಕ ಪ್ರತಿಭಾ ದಿನಾಚರಣೆ ಡಿ. 28ರಂದು ಮಧ್ಯಾಹ್ನ 2 ಗಂಟೆಗೆ ಜರುಗಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಗವಿಕಲರ ಕಲ್ಯಾಣ ಸಂಸ್ಥೆ (ರಿ) ಮಂಗಳೂರು ಇದರ ಕಾರ್ಯದರ್ಶಿ ಎ.ರಾಜೇಂದ್ರ ಶೆಟ್ಟಿ ವಹಿಸಲಿದ್ದು, ಮಂಗಳೂರು ನಮ್ಮಕುಡ್ಲ ವಾಹಿನಿಯ ವಾರ್ತಾವಾಚಕರಾದ ಡಾ. ಪ್ರಿಯಾ ಹರೀಶ್, ಉದ್ಯಮಿಗಳಾ ಆನಂದ ಶೆಟ್ಟಿ, ಉದಯ ಕುಮಾರ್ ಕುಡುಪು ಭಾಗವಹಿಸಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.