ಇದೇ ಬರುವ ದಿನಾಂಕ 14 ನೇ ಡಿಸೆಂಬರ್ ಶನಿವಾರದಂದು ನಡೆಯಬೇಕಿದ್ದ ಬಾರಾಡಿಬೀಡು ಕಂಬಳ ಬಾರಾಡಿ ಕುಟುಂಬದ ಸದಸ್ಯರೊಬ್ಬರ ಆಘಾತಕಾರಿ ಸಾವಿನಿಂದ ಅನಿವಾರ್ಯವಾಗಿ ಮುಂದೂಡಲಾಗಿದೆ. ತಾವೆಲ್ಲರೂ ಈ ಸಂದರ್ಭದಲ್ಲಿ ನಮ್ಮ ಜೊತೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಕಂಬಳದ ಮುಂದಿನ ದಿನಾಂಕ ತಿಳಿಸುತ್ತೇವೆ ಎಂದು ಡಾ|. ಜೀವಂಧರ್ ಬಲ್ಲಾಳ್ ತಿಳಿಸಿದ್ದಾರೆ.