ಉಡುಪಿ ; ಹಾರಾಡಿ ಡಾ ಎ . ವಿ . ಬಾಳಿಗಾ ಆಸ್ಪತ್ರೆಯಲ್ಲಿನ ಆಶ್ರಯ ಹಿರಿಯ ನಾಗರಿಕ ನಿವಾಸದಲ್ಲಿ ನ . 17 ರಂದು ಉಡುಪಿ ಕರಾವಳಿಯ ಐ ಎಮ್. ಎ ಅಧ್ಯಕ್ಷರು ಮೂಳೆ ತಜ್ಞರಾದ ಡಾ ಸುರೇಶ ಶೆಣೈ ಉಡುಪಿ ಇವರಿಂದ ” ದಾನ ಶೋರ ಕರ್ಣ ” ಹರಿಕಥಾ ಕಾಲಕ್ಷೇಪ ನೆಡೆಸಿಕೊಟ್ಟರು ಅವರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು .
ವೇದಿಕೆಯಲ್ಲಿ ಡಾ ಎ . ವಿ . ಬಾಳಿಗಾ ಆಸ್ಪತ್ರೆಯ ನಿರ್ದೇಷೆಕ ಡಾ ಪಿ . ವಿ. ಭಂಡಾರಿ , ಭಾಗೀರಥಿ ಕಿಣೆ , ಆಸ್ಪತ್ರೆಯ ಲೆಕ್ಕಾಧಿಕಾರಿ ಕರುಣಾಕರ್ ಶೆಟ್ಟಿ , ಸುರೇಶ , ಅಕ್ಷತಾ ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.