Wednesday, January 15, 2025
Homeದಾವಣಗೆರೆದಾವಣಗೆರೆ: ಡಿ. ೨೨ರಂದು ರಂಗಕಲಾ ಆಕಾಡೆಮಿಯಿಂದ ಕಲಾ ತರಬೇತಿ ಶಿಬಿರ

ದಾವಣಗೆರೆ: ಡಿ. ೨೨ರಂದು ರಂಗಕಲಾ ಆಕಾಡೆಮಿಯಿಂದ ಕಲಾ ತರಬೇತಿ ಶಿಬಿರ

ದಾವಣಗೆರೆ: ದಾವಣಗೆರೆಯ ರಂಗಕಲಾ ಆಕಾಡೆಮಿಯಿಂದ ಡಿಸೆಂಬರ್ ೨೨
ರಂದು ಬೆಳಗ್ಗೆ ೧೧ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಕಲಾ ತರಬೇತಿ ಶಿಬಿರ
ಹಮ್ಮಿಕೊಳ್ಳಲಾಗಿದೆ ಎಂದು ಈ ತರಬೇತಿಯ ಮುಖ್ಯಸ್ಥರಾದ ರಾಮಮೂರ್ತಿ ತಿಳಿಸಿದ್ದಾರೆ.
ಪೇಪರ್‌ನಲ್ಲಿ ಕೋಲಾಜ್, ಡೈವರ್ಕ್, ಪೇಪರ್‌ನಲ್ಲಿ ಬೌಲ್, ಗ್ಲೀಟರ್ ಡಿಜೈನ್ ವರ್ಕ್ ಮುಂತಾದ ಕಲಾ ಪ್ರಕಾರಗಳ ತರಬೇತಿ ನೀಡಲಾಗುವುದು. ನಗರದ ಪಿ.ಜೆ. ಬಡಾವಣೆಯ ಎ.ವಿ.ಕೆ.ಕಾಲೇಜು ರಸ್ತೆಯಲ್ಲಿರುವ ರಂಗ
ಮಹಲ್‌ನ ಸಭಾಂಗಣದಲ್ಲಿ ನಡೆಯುವ ಈ ಕಲೆಯ ತರಬೇತಿಯಲ್ಲಿ ಹಿರಿಯರು, ಕಿರಿಯರು ಯಾರಾದರೂ
ಭಾಗವಹಿಸಬಹುದು ಹೆಚ್ಚಿನ ಮಾಹಿತಿಗೆ ೯೯೮೦೮೬೮೪೪೩, ೯೮೪೪೪೬೭೨೦೭ ಈ ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥರಾದ ಯುವ ಕಲಾವಿದೆ ಕುಮಾರಿ ನೇಹಾ ಚನ್ನಗಿರಿ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular