ಉಜಿರೆ: ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಟಿ.ವಿ. 9ಸುದ್ದಿ ವಾಹಿನಿಯ 17 ನೇ ವಾರ್ಷಿಕ ಸಂಭ್ರಮಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಅನುಪಮ ಸೇವೆಗಾಗಿ “ನವನಕ್ಷತ್ರ ಸನ್ಮಾನ –2024” ಪ್ರಶಸ್ತಿ ಪ್ರದಾನ ಗೌರವಿಸಿದರು.
ಟಿ.ವಿ.9 ವಾಹಿನಿಯ ಕರ್ನಾಟಕ ರಾಜ್ಯದ ಮುಖ್ಯಸ್ಥರಾದ ರಾಹುಲ್ ಚೌಧರಿ ಉಪಸ್ಥಿತರಿದ್ದರು.