ಮೂಲ್ಯರ ಯಾನೆ ಕುಲಾಲರ ಸಂಘ (ರಿ.), ಶಿರ್ಲಾಲು ಅಳದಂಗಡಿ, ಬೆಳ್ತಂಗಡಿ ತಾಲೂಕು ಕೆಸರ್‌ದ ಗೊಬ್ಬು-2024 ಕಾರ್ಯಕ್ರಮವು ಡಿಸೆಂಬರ್ 1 ರಂದು ಆದಿತ್ಯವಾರ ನಲ್ಲಾರ ಗುತ್ತು ಬಾಕಿಮಾರು ಗದ್ದೆ ಸಮಯ 8.30ಕ್ಕೆ ನಡೆಯಲಿದೆ.
ಕಾರ್ಯಕ್ರಮದ ವಿವರಗಳು
ಬೆಳಿಗ್ಗೆ 8.30ಕ್ಕೆ ಉದ್ಘಾಟನೆ ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ : ಕ್ರೀಡಾಕೂಟ ಆರಂಭ
ಮಕ್ಕಳಿಗೆ 100 ಮೀಟರ್ ಓಟ, 200 ಮೀಟರ್ ಓಟ, ಬಕೆಟ್‌ಗೆ ಚೆಂಡು ಹಾಕುವುದು, ಗೂಟ ಓಟ, ಹಿಂದೆ ಓಡುವುದು, ಹಾಳೆ ಓಟ ಮಹಿಳೆಯರಿಗೆ 200 ಮೀಟರ್ ಓಟ, ತ್ರೋಬಾಲ್, ಹಗ್ಗ ಜಗ್ಗಾಟ ಸಂಗೀತಾ ಕುರ್ಚಿ, ಪುರುಷರಿಗೆ, 200 ಮೀಟರ್ ಓಟ, ಕಬ್ಬಡಿ, ವಾಲಿಬಾಲ್, ಹಗ್ಗ ಜಗ್ಗಾಟ, ಅಪ್ಪಂಗಾಯಿ 60 ವರ್ಷ ಮೇಲ್ಪಟ್ಟವರಿಗೆ ನಿಧಿ ಹುಡುಕುವುದು
ವಿ.ಸೂ.: ಕಾರ್ಯಕ್ರಮಕ್ಕೆ ಪ್ರತಿ ಮನೆಯ ಸದಸ್ಯರು ತಪ್ಪದೇ ಭಾಗವಹಿಸಬೇಕು.
• ವಾರ್ಷಿಕ ಸದಸ್ಯತ್ವ 250/- ನ್ನು ನೀಡಬೇಕು.
• ಸಂಘದ ಅಭಿವೃದ್ಧಿಗೆ ತನು-ಮನ ಧನಗಳಿಂದ ಸಹಕರಿಸಬೇಕಾಗಿ ವಿನಂತಿ.
• ಬೆಳಿಗ್ಗೆ 9.ಗಂಟೆಗೆ ಕ್ರೀಡಾಕೂಟ ಪ್ರಾರಂಭವಾಗಲಿದ್ದು ಎಲ್ಲರೂ ಸಮಯಕ್ಕೆ ಸರಿಯಾಗಿ ಭಾಗವಹಿಸಬೇಕಾಗಿ ವಿನಂತಿ.
• ಆಟಗಳಿಗೆ ಸ್ಥಳದಲ್ಲಿಯೇ ತಂಡವನ್ನು ರಚನೆ ಮಾಡುವುದು.