ದಿನಾಂಕ : 23-12-2025 ಮಂಗಳವಾರ ,ಮಧ್ಯಾಹ್ನ 4.00 ಗಂಟೆಗೆ ಯೋಗ ಹಾಲ್, 13ನೇ ಕ್ರಾಸ್, ಆಂಜನೇಯ ಬಡಾವಣೆ, ದಾವಣಗೆರೆ.
ಜಾಗತಿಕ ಲಿಂಗಾಯತ ಮಹಾಸಭಾ (ರಿ), ಜಿಲ್ಲಾ ಘಟಕ ದಾವಣಗೆರೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕ ದಾವಣಗೆರೆ ಇವರ ಆಶ್ರಯದಲ್ಲಿ ಲಿಂ|| ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮ ಆಹ್ವಾನ ಪತ್ರಿಕೆ.
ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ಶ್ರೀ ಪರಮೇಶ್ವರ ಮಹಾಸ್ವಾಮಿಗಳು ಶ್ರೀ ಗುರು ಕರಿಬಸವೇಶ್ವರ ಗದ್ದಿಗೆಮಠ, ಯರಗುಂಟೆ. ಅಧ್ಯಕ್ಷತೆ ಶರಣ ಎಂ. ಶಿವಕುಮಾರ್ ಅಧ್ಯಕ್ಷರು, ಜಾಗತಿಕ ಲಿಂಗಾಯತ
ಮಹಾಸಭಾ, ಜಿಲ್ಲಾ ಘಟಕ, ದಾವಣಗೆರೆ. ಮುಖ್ಯ ಅತಿಥಿಗಳು ಶರಣೆ ಮಂದಾಕಿನಿ ಹೆಚ್.ಎಂ.ಸ್ವಾಮಿ ಗೌರವ ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲೆ ಮಹಿಳಾ ಘಟಕ, ದಾವಣಗೆರೆ. ಶರಣೆ ಕುಸುಮಾ ಲೋಕೇಶ್ ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲೆ ಮಹಿಳಾ ಘಟಕ, ದಾವಣಗೆರೆ. ಶರಣೆ ವಿನೋಧ ಅಜಗಣ್ಣನವರ್ ಉಪಾಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲೆ ಮಹಿಳಾ ಘಟಕ, ದಾವಣಗೆರೆ. ಶರಣ ಎಂ.ಎಸ್. ನಾಗರಾಜಪ್ಪ ಗೌರವ ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ದಾವಣಗೆರೆ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು, ದಾವಣಗೆರೆ.


