Friday, January 17, 2025
Homeಸಾಹಿತ್ಯಡಿ.6 : ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಭಕ್ತಿಸುಗಿಪು ದ್ವನಿ ಸುರುಳಿ ಬಿಡುಗಡೆ

ಡಿ.6 : ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಭಕ್ತಿಸುಗಿಪು ದ್ವನಿ ಸುರುಳಿ ಬಿಡುಗಡೆ

ಷಷ್ಟಿದ ಸಂಭ್ರಮ ಕಡಂದಲೆ ಶಿವು ಸವಿತ ಗ್ರೂಪ್‌ ಅರ್ಪಿಸುವ ಯೋಗೀಶ್‌ ಶೆಟ್ಟಿ ಕಡಂದಲೆ ಅವರು ಹಾಡಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಭಕ್ತಿಸುಗಿಪು ದ್ವನಿ ಸುರುಳಿಯು ದೇವರ ಸನ್ನಿದಾನದಲ್ಲಿ ಡಿ.6 ರಂದು ಸಂಜೆ 5 ಗಂಟೆಗೆ ಬಿಡುಗಡೆಗೊಳ್ಳಲಿದೆ.

ಇದರ ನಿರ್ಮಾಪಕ ಗಣೇಶ್ ಶೆಟ್ಟಿ ಕಡಂದಲೆ , ಸಾಹಿತ್ಯ/ರಾಗ ಸಂಯೋಜನೆ ಸಂತೋಷ್ ಎಂ ಪುಚ್ಚರ್ , ಅತ್ಯುತ್ತಮ ಬೆಂಬಲದೊಂದಿಗೆ ಉಮೇಶ್ ಕೋಟ್ಯಾನ್ ವಾಮದಪದವ್ ಮತ್ತು ಸಾರ್ತಕ್ ಶೆಟ್ಟಿ ಕಡಂದಲೆ, ರೆಕಾರ್ಡಿಂಗ್-ಎಡಿಟಿಂಗ್‌ ಪುಚ್ಚೇರ್‌ ಟಾಬ್‌ ಸ್ಟುಡಿಯೋ ಬೆದ್ರಾ ಇವರೆಲ್ಲರ ಸಹಕಾರದೊಂದಿಗೆ ಭಕ್ತಿ ಸುಗಿಪು ಮೂಡಿ ಬಂದಿದೆ.

RELATED ARTICLES
- Advertisment -
Google search engine

Most Popular