ಉಡುಪಿ: ಪಡುಬೆಳ್ಳೆ ಶ್ರೀ ಬ್ರಹ್ಮಬೈದೇರುಗಳ ಗರೋಡಿ ವಾರ್ಷಿಕ ನೇಮೋತ್ಸವವು ದಿನಾಂಕ 09-12-2024ನೇ ಸೋಮವಾರ ಮೊದಲ್ಗೊಂಡು ತಾ. 11-12-2024ನೇ ಬುಧವಾರದವರೆಗೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.
ಧಾರ್ಮಿಕ ಕಾರ್ಯಕ್ರಮಗಳು
*09-12-2024 ರಾತ್ರಿ ಗಂಟೆ 8.00ರಿಂದ : ಅನ್ನ ನೈವೇದ್ಯ (ಅಗೆಲು) ಸೇವೆ ರಾತ್ರಿ ಗಂಟೆ 11.00ರಿಂದ : ಶ್ರೀ ಬೈದೇರುಗಳ ದರ್ಶನ
*10-12-2024 ಬೆಳಿಗ್ಗೆ ಗಂಟೆ 11.00ರಿಂದ : ಭಜನೆ ಮಧ್ಯಾಹ್ನ ಗಂಟೆ 12.30ರಿಂದ : ಅನ್ನಸಂತರ್ಪಣೆ ರಾತ್ರಿ 7.00ರಿಂದ : ಶ್ರೀ ಬೈದೇರುಗಳ ನೇಮೋತ್ಸವ ರಾತ್ರಿ ಗಂಟೆ 2.00ರಿಂದ : ಶ್ರೀ ಬೈದೇರುಗಳ ದರ್ಶನ
* ದಿನಾಂಕ 11-12-2024ನೇ ಬುಧವಾರ ಬೆಳಿಗ್ಗೆ ಗಂಟೆ 8.00ರಿಂದ : ಮಾಯಂದಾಲ್ ನೇಮೋತ್ಸವ ನಡೆಯಲಿದೆ.