ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ) ಕಡಂದಲೆ-ಪಾಲಡ್ಕದ ಮಹಿಳಾ ಘಟಕದ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಮರ್ಪಣೆ-2025.
ದಿನಾಂಕ: 09.03.2025 ಅದಿತ್ಯವಾರ ಸಮಯ: ಬೆಳಿಗ್ಗೆ 10:00 ಗಂಟೆಗೆ ಸಭಾ ಕಾರ್ಯಕ್ರಮ ಉದ್ಘಾಟಕರು : ಪ್ರಶಾಂತಿ ಶೇಖರ ಅಂಚನ್, ಅನ್ನಪೂರ್ಣ ಕಡಂದಲೆ. ಅಧ್ಯಕ್ಷತೆ : ಮುರಳೀಧರ ಕೋಟ್ಯಾನ್, ಅಧ್ಯಕ್ಷರು, ಯುವವಾಹಿನಿ (ರಿ.) ಮೂಡುಬಿದಿರೆ ಘಟಕ.ಸಂಪನ್ಮೂಲ ವ್ಯಕಿ : ಶೋಭಾ ಸುರೇಶ್, ಸಹಶಿಕ್ಷಕಿ, ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆ, ಮೂಡುಬಿದಿರೆ ಮೇಘರಾಣಿ, ವಕೀಲರು ಮೂಡುಬಿದಿರೆ. ಮುಖ್ಯ ಅತಿಥಿಗಳು : ಲೀಲಾಧರ್, ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕಡಂದಲೆ ಪಾಲಡ್ಕ ಸುಶಾಂತ್ ಕರ್ಕೇರ, ಸಾಂಸ್ಕೃತಿಕ ನಿರ್ದೇಶಕರು, ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು. ಸೌಮ್ಯ ಗಣೇಶ್, ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕ ಕಡಂದಲೆ-ಪಾಲಡ್ಕ . ಶೋಭಾ ದಿನೇಶ್, ಮಹಿಳಾ ನಿರ್ದೇಶಕರು, ಯುವವಾಹಿನಿ (ಲಿ.) ಮೂಡುಬಿದಿರೆ ಘಟಕ ಪಾವನ ಸಂತೋಷ್ ಸಾಲ್ಯಾನ್, ಮಹಿಳಾ ನಿರ್ದೇಶಕರು, ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಉಪಸ್ಥಿತ್ತಿಯಲ್ಲಿ ನಡೆಯಲಿದೆ.