Tuesday, April 22, 2025
Homeಬೆಳ್ತಂಗಡಿದೈವ ಪಾರ್ದನ ಹೇಳಲು ಕುಳಿತುಕೊಳ್ಳುವ ಆಸನ ಸಮರ್ಪಣೆ

ದೈವ ಪಾರ್ದನ ಹೇಳಲು ಕುಳಿತುಕೊಳ್ಳುವ ಆಸನ ಸಮರ್ಪಣೆ

ದೈವ ಪಾರ್ದನ ಹೇಳಲು ಕುಳಿತುಕೊಳ್ಳುವ ಆಸನ (ಮುಕ್ಕಾರ್)ಅನ್ನು ಭಕ್ತಿಪೂರ್ವಕವಾಗಿ ಶಿಲ್ಪಿಗಳಾದ ಸುಂದರಾಚಾರ್ಯ ಮಡೆಂಜೀಮಾರ್ ರವರು ದೇವಸ್ಥಾನಕ್ಕೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಅವರಿಗೆ ತಿಮ್ಮಣ್ಣ ಅರಸರಾದ ಪದ್ಮ ಪ್ರಸಾದ್ ಅಜೀಲರು ಮತ್ತು ಸತ್ಯ ದೇವತೆ ಆಡಳಿತ ಮುಖ್ಯಸ್ಥರಾದ ಶಿವ ಪ್ರಸಾದ್ ಅಜೀಲರು ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಅವರೊಂದಿಗೆ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular