ವೀರಕೇಸರಿ ತರುಣ ವೃಂದ (ರಿ) ಹಾಗೂ ಮಾತೃ ಬಳಗ ಮುಲ್ಕಿ ಇದರ ಆಶ್ರಯದಲ್ಲಿ “ದೀಪೋತ್ಸವ” ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು.
ದೀಪೋತ್ಸವ ಪ್ರಯುಕ್ತ ಲಕ್ಷ್ಮಿ ಪೂಜೆ , ಗೋ ಪೂಜೆ , ವಾಹನ ಪೂಜಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಪುನೀತ್ ಅತ್ತಾವರ ಜಿಲ್ಲಾ ವಿಭಾಗ ಸಯೋಜಕ ವಿಶ್ವ ಹಿಂದೂ ಪರಿಷತ್ ಬಜರಂಗದಳ, ನವೀನ್ ಮೂಡುಶೇಡ್ಡೆ ಜಿಲ್ಲಾ ಸಂಚಾಲಕರು ವಿಶ್ವ ಹಿಂದೂ ಪರಿಷತ್ ಬಜರಂಗದಳ, ಸುನೀಲ್ ಆಳ್ವಾ ಅಧ್ಯಕ್ಷರು ಸುಧಾಮ ಫೌಂಡೇಶನ್, ಶೈಲೇಶ್ ಕುಮಾರ್, ಪ್ರಶಾಂತ್.ಕೆ ಅಧ್ಯಕ್ಷರು ವೀರಕೇಸರಿ ತರುಣ ವೃಂದ,ಶ್ರೀಮತಿ ಭಾಗ್ಯಶ್ರೀ ಹರವಾಳ ಅಧ್ಯಕ್ಷರು ವೀರಕೇಸರಿ ಮಾತ್ರ ಬಳಗ, ಬಸವರಾಜ್ ಜಮಾದಾರ, ವಿಠ್ಠಲ ಎನ್ ಎಂ,ಹಿರಿಯರಾದ ವೀರಣ್ಣ ಅರಳಗುಂಡಗಿ, ರಾಜೇಶ್ ಎಸ್ಕೊಡಿ ಮುಲ್ಕಿ ಪ್ರಖಂಡ, ಶ್ಯಾಮ್ ಸುಂದರ ಶೆಟ್ಟಿ ಪ್ರಧಾನ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮುಲ್ಕಿ ಪ್ರಖಂಡ, ತನುಷ್, ಶಶಿ ಕುಮಾರ್, ಶರಣ ವಾಲಿಕಾರ ಸುನೀಲ್ ಕುಮಾರ್,ಊರಿನ ಸಮಸ್ತ ನಾಗರಿಕರು,ವೀರಕೇಸರಿ ತರುಣ ವೃಂದ ಉಪಸ್ಥಿತರಿದ್ದರು.