ಬೈಲೂರು: ಶ್ರೀ ಮಹಾಮ್ಮಾಯಿ ಉಚ್ಚಂಗಿ ಮಾರಿಯಮ್ಮ ದೇವಸ್ಥಾನ, ಕೌಡೂರು ಬೈಲೂರು ಇದರ 30ನೇ ವರ್ಷದ ನವರಾತ್ರಿ ಪೂಜೆಯ ಪ್ರಯುಕ್ತ ಇಂದು ರಾತ್ರಿ 8.30ರಿಂದ ಡೆನ್ನಾನ ಕಲಾವಿದೆರ್ ಕಾರ್ಕಳ ಇವರಿಂದ ಡೆನ್ನಾನ ನಾಟಕ ಪ್ರದರ್ಶನಗೊಳ್ಳಲಿದೆ. ಸುಭಾಷ್ ಜೈನ್ ಸಾರಥ್ಯದಲ್ಲಿ ಜಗನ್ನಾಥ ಶೆಟ್ಟಿ ಕುಡ್ಲ, ಚೇತನ್ ನೀರೆ ಸಂಭಾಷಣೆಯ, ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚನೆಯ ಡೆನ್ನಾನ ನಾಟಕ ಪ್ರದರ್ಶನಗೊಳ್ಳಲಿದೆ.