ಭಾರತ ದೇಶ ಕಂಡ ಶ್ರೇಷ್ಠ ಆರ್ಥಿಕ ಚಿಂತಕ, ರಾಷ್ಟçದ ಅಭಿವೃದ್ಧಿ ಹರಿಕಾರ, ಸರ್ವ ಜನಾಂಗದ ಹಿತ ಚಿಂತಕ, ಆರ್ಥಿಕ ತಜ್ಞ, ದೇಶ ಕಂಡ ಅಪರೂಪ ರಾಜಕಾರಣಿ, ಸರ್ವ ಜನಾಂಗದ ಅಭಿವೃದ್ಧಿಗಾಗಿ, ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಡಾ|| ಮನಮೋಹನ್‌ಸಿಂಗ್ ನಿಧನದಿಂದ ದೇಶಕ್ಕೆ ಹಾಗೂ ಸರ್ವ ಜನಾಂಗಕ್ಕೂ ತುಂಬಲಾರದ ನಷ್ಟವಾಗಿದೆ, ಇವರ ನಿಧನಕ್ಕೆ ಅವರ ಅಭಿಮಾನಿ ಬಳಗಕ್ಕೆ ಹಾಗೂ ಕುಟುಂಬ ವರ್ಗಕ್ಕೂ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪನವರು ಸಂತಾಪ ಸೂಚಿಸಿದ್ದಾರೆ.
ಅಭಿವೃದ್ಧಿ ಹರಿಕಾರ, ಆರ್ಥಿಕ ಚಿಂತಕ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ಸೋಮಲಾಪುರ ಸಂತಾಪ
RELATED ARTICLES