Monday, December 2, 2024
Homeರಾಜಕೀಯಧ.ಗ್ರಾ.ಯೋಜನೆ ಯಿಂದ ಕ್ರಿಟಿಕಲ್ ಫೆಂಡ್ 25000ರೂ ಮಂಜೂರಾಗಿದ್ದು ಮಂಜೂರಾತಿ ಪತ್ರ ಹಸ್ತಾಂತರ

ಧ.ಗ್ರಾ.ಯೋಜನೆ ಯಿಂದ ಕ್ರಿಟಿಕಲ್ ಫೆಂಡ್ 25000ರೂ ಮಂಜೂರಾಗಿದ್ದು ಮಂಜೂರಾತಿ ಪತ್ರ ಹಸ್ತಾಂತರ

ಮುದ್ರಾಡಿ ವಲಯದ ಕುಕ್ಕುಜೆ ಒಕ್ಕೂಟ ದ ಸದಸ್ಯರಾದ ಪ್ರೇಮರವರ ಗಂಡ ಶ್ರೀಧರ್ ಶೆಟ್ಟಿ ಯವರಿಗೆ ಕಿಡ್ನಿ ಸಮಸ್ಯೆ ಯಿಂದ ಸುಮಾರು 4 ವರ್ಷ ದಿಂದ ಬಳಲುತಿದ್ದು ಇವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ರಿಟಿಕಲ್ ಫೆಂಡ್ 25000 ರೂ ಮಂಜೂರಾಗಿದ್ದು ಮುದ್ರಾಡಿ ವಲಯದ ಜನಜಾಗೃತಿ ಅಧ್ಯಕ್ಷರಾದ ದೇವೇಂದ್ರ ಕಾಮತ್ ರವರು ಮಂಜೂರಾತಿ ಪತ್ರ ವನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಜನಜಾಗ್ರತಿ ಸದಸ್ಯರಾದ ಸುಕೇಶ್ ಹೆಗ್ಡೆ, ಹರೀಶ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ರೇಖಾ, ಹೆಬ್ರಿ ತಾಲ್ಲೂಕು ಯೋಜನಾಧಿಕಾರಿಗಳಾದ ಲೀಲಾವತಿ , ವಲಯದ ಮೇಲ್ವಿಚಾರಕರಾದ ಸುಮಲ ತಾ, ಸೇವಾಪ್ರತಿನಿಧಿ ಪ್ರೇಮ ರವರು, ಸುಭಾಷ್ ರವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular