Tuesday, May 13, 2025
Homeಧಾರ್ಮಿಕಶ್ರೀ ಲೋಕನಾಥೇಶ್ವರ ದೇವರ ಭಕ್ತಿ ಗೀತೆ ಬಿಡುಗಡೆ

ಶ್ರೀ ಲೋಕನಾಥೇಶ್ವರ ದೇವರ ಭಕ್ತಿ ಗೀತೆ ಬಿಡುಗಡೆ

ಶ್ರೀ ಲೋಕನಾಥೇಶ್ವರ ದೇವರ ಭಕ್ತಿ ಗೀತೆಯನ್ನು ಬಿಡುಗಡೆ ಮಾಡಲಾಯಿತು ಆಡಳಿತ ಮುಖ್ಯಸ್ಥರಾದ ಶ್ರೀಧರ್ ಪೂಜಾರಿ ದೇವಸ್ಥಾನದ ಅರ್ಚಕರಾದ ಸೂರ್ಯನಾರಾಯಣ ರಾವ್ ಆಡಳಿ ಸಮಿತಿಯ ಸದಸ್ಯರಾದ ಸಂಜೀವ ಪೂಜಾರಿ ಕೊಡಂಗೆ ಶೈಲೇಶ್ ಆರ್ ಜೆ ಆನಂದ ರಥ ಬೀದಿ ಉಜಿರೆ ಗುಣಮ್ಮ ಪಿ ಜೈನ್ ಹರೀಶ್ ನೆರಿಯ ಸುಧೀರ್ ಆರ್ ಸುವರ್ಣ ಪ್ರಮೋದ ಇಂದ್ರಪ್ರಸ್ಥ ಕಮಲಾಕ್ಷಿ ಎಸ್ ಎನ್ ರಾವ್ ಭಜನಾ ಮಂಡಳಿ ಅಧ್ಯಕ್ಷರಾದ ಜಗನ್ನಾಥ ಕುಲಾಲ್ ಕಾರ್ಯದರ್ಶಿಯಾದ ಸದಾಶಿವ ಶಿವಗಿರಿ ಶ್ರೀದೇವಿ ಮಹಿಳಾ ಕೇಂದ್ರದ ಅಧ್ಯಕ್ಷರಾದ ವಿಜಯ ಮತ್ತು ಅನೇಕ ಮಂದಿ ಉಪಸ್ಥಿತಿ ಇದ್ದರು ಈ ಭಕ್ತಿ ಗೀತೆ ಮಾಡಲು ಸಹಕಾರ ನೀಡಿದವರು ಸಂದೀಪ್ ಪ್ರವೀಣ್ ಗೌಡ ಶೈಲೆಶ್ ಆರ್ ಜೆ ಸದಾಶಿವ ಶಿವಗಿರಿ ಜಗನ್ನಾಥ್ ಕುಲಾಲ್ ಸುಶಾಂತ್ ಪ್ರಶಾಂತ್ ಸೂರ್ಯನಾರಾಯಣ ರಾವ್ ರಾಜೇಶ್ ಬೈರೊಟ್ಟು ಪ್ರಸಾದ್ ಕುಲಾಲ್ ಮತ್ತು ಆಡಳಿತ ಸಮಿತಿ ಲೋಕನಾಥೇಶ್ವರ ಭಜನಾ ಮಂಡಳಿ ಶ್ರೀದೇವಿ ಮಹಿಳಾ ಕೇಂದ್ರ ಇವರೆಲ್ಲರೂ ಸಹಕರಿಸಿದರು.

RELATED ARTICLES
- Advertisment -
Google search engine

Most Popular