Thursday, May 1, 2025
Homeಬಂಟ್ವಾಳಸಂಘದ ಕಚೇರಿಯಲ್ಲಿ ಪರಿಹಾರ ಧನ ವಿತರಣೆ

ಸಂಘದ ಕಚೇರಿಯಲ್ಲಿ ಪರಿಹಾರ ಧನ ವಿತರಣೆ

ಪದ್ಮುಂಜ: ಸಿಡಿಲು ಬಡಿತದಿಂದ ಕೃಷಿ ಹಾನಿ ಆದ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಂಘದ ಸದಸ್ಯರಿಗೆ ಜುಲೈ 11 ರಂದು ಸಂಘದ ಕಚೇರಿಯಲ್ಲಿ ಪರಿಹಾರ ಧನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷರಾದ ಅಶೋಕ ಗೌಡ ಪಾಂಜಾಳ, ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅಂಕಿತಾ ಹಾಗೂ ನಿರ್ದೇಶಕರುಗಳು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular