Saturday, July 20, 2024
Homeಶಿಕ್ಷಣಕೇಮಾರು ಶಾಲಾ ಮಕ್ಕಳಿಗೆ ಉಚಿತ ಕೊಡೆ ವಿತರಣೆ

ಕೇಮಾರು ಶಾಲಾ ಮಕ್ಕಳಿಗೆ ಉಚಿತ ಕೊಡೆ ವಿತರಣೆ

ಮೂಡುಬಿದಿರೆ: ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ( ರಿ) ಮಂಗಳೂರು , ಮೂಡುಬಿದಿರೆ ವಲಯ ವತಿಯಿಂದ ದ.ಕ ಜಿ.ಪಂ ಕಿರಿಯ ಪ್ರಾಥಮಿಕ ಶಾಲೆ ಕೇಮಾರು ಶಾಲೆಯ ಮಕ್ಕಳಿಗೆ ಉಚಿತ ಕೊಡೆಯನ್ನು ಗುರುವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಗುರುಪ್ರಸಾ ಎಂ ಭಂಡಾರಿ, ಉಪಾಧ್ಯಕ್ಷ ಗಿರೀಶ್ ಭಂಡಾರಿ, ಪ್ರಕಾಶ್ ಅಮಿನ್, ನಿತ್ಯಾನಂದ ಸಾಲ್ಯಾನ್, ಅಲ್ತಾಫ್, ಯಶವಂತ್, ಸುದೀರ್ ರಾವ್, ಸುಧಾಕರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular