Saturday, September 14, 2024
Homeರಾಜ್ಯಆರದಿರಲಿ ಬದುಕು ಆರಾಧನಾ ತಂಡದಿಂದ ಮಾರ್ಚ್ ತಿಂಗಳ ಸಹಾಯ ಧನ ವಿತರಣೆ

ಆರದಿರಲಿ ಬದುಕು ಆರಾಧನಾ ತಂಡದಿಂದ ಮಾರ್ಚ್ ತಿಂಗಳ ಸಹಾಯ ಧನ ವಿತರಣೆ

ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನಾ ತಂಡದ ಮಾರ್ಚ್ ತಿಂಗಳ ಸಹಾಯ ಹಸ್ತವನ್ನು ಎ.6 ರಂದು ಉಡುಪಿ ಜಿಲ್ಲೆಯ ಶಿರ್ಲಾಲ್ ಗ್ರಾಮದ 14 ವರ್ಷದ ಸಿಂಚನ ಬೋನ್ ಮ್ಯಾರೋ ಖಾಯಿಲೆಯಿಂದ ಬಳಲುತ್ತಿದ್ದು ಅವರ ಕಷ್ಟ ಅರಿತ ಆರದಿರಲಿ ಬದುಕು ಆರಾಧನಾ ತಂಡದ ಮಾರ್ಚ್ ತಿಂಗಳ ಸಹಾಯ 55 ಸಾವಿರ ರೂಪಾಯಿಯ ಚೆಕ್ ನ ಸಹಾಯ ಹಸ್ತವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಸದಸ್ಯರಾದ ಸಾಣೂರು ಅರುಣ್ ಶೆಟ್ಟಿಗಾರ್,ಅಭಿಷೇಕ್ ಶೆಟ್ಟಿ ಐಕಳ, ಮಲ್ಲಿಕಾ ಸುಖೇಶ್ ಮೂಡುಬಿದಿರೆ, ಜ್ನಾನ ರಾಜ್, ಡಾ.ನಾಗರಾಜ ಶೆಟ್ಟಿ ಅಂಬೂರಿ, ದೀನ್ ರಾಜ್ ಕೆ‌ , ಬಸವರಾಜ ಮಂತ್ರಿ‌, ಗಣೇಶ್ ಪೈ ಧನಂಜಯ ಶೆಟ್ಟಿ, ವಿವೇಕ್ ಪ್ರಭು, ಭಾಸ್ಕರ ದೇವಾಡಿಗ, ಲೋಕೇಶ್ ವಿಟ್ಲ , ಪ್ರವೀಣ್ ಶೆಟ್ಟಿ, ಜಯಶ್ರೀ ಪ್ರವೀಣ್ ಶೆಟ್ಟಿ, ನಿಲೇಶ್ ಕಟೀಲು, ಪ್ರವೀಣ್ ಬಂಗೇರ, ಪ್ರಭಾಕರ ಮಂಗಳೂರು, ದಯಾನಂದ ಮಡ್ಕೇಕರ್, ನಾಗಶ್ರೀ ಭಂಡಾರಿ, ರಂಗನಾಥ ರಾವ್ ಕೋನಿಕ ಪಕ್ಷಿಕೆರೆ, ಶಾರದಾ ಅಂಚನ್, ಭೀಮಯ್ಯ ಸುಳ್ಯ, ಅಗರಿ ರಾಘವೇಂದ್ರ ರಾವ್, ಭಾಸ್ಕರ ದೇವಸ್ಯ, ರಂಜಿತ್ ಸುವರ್ಣ, ದಿನೇಶ್ ಸಿದ್ದಕಟ್ಟೆ, ಶ್ರೀಕಾಂತ ಭಟ್ ಪೊನ್ನಗಿರಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular