ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್(ರಿ.) ವತಿಯಿಂದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಆಶಿವಾರ್ದದದೊಂದಿಗೆ ಶ್ರೀ ಕೃಷ್ಣಾಷ್ಟಮಿಯ ಪ್ರಯುಕ್ತ ಉಡುಪಿ ವಿಟ್ಲಪಿಂಡಿಯoದು ಮೂಡೆ ಹಾಲು ಮತ್ತು ಸಾಯಿತುತ್ತು ವಿತರಣೆ ತಾ.27-08-2024ನೇ ಮಂಗಳವಾರದoದು ಉಡುಪಿ ಎಮ್.ಎಲ್.ಎ ಕಛೇರಿಯ ಮುಂಭಾಗದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್‌ಪಾಲ್ ಎ.ಸುವರ್ಣ , ಶ್ರೀಮತಿ ಗೀತಾಂಜಲಿ ಎಮ್.ಸುವರ್ಣ,ಶ್ರೀಮತಿ ವೀಣಾ ಎಸ್. ಶೆಟ್ಟಿ , ಶ್ರೀಮತಿ ನೀತಾ ಪ್ರಭು ,ಶ್ರೀ ಅಭಿರಾಜ್ ಸುವರ್ಣ,ಶ್ರೀವಾಸ್ತ, ಶ್ರೀಮತಿ ದೀಪಾ,ಶ್ರೀಮತಿ ರೇಷ್ಮಾ ಸಂತೋಷ್, ಶ್ರೀ ಮಹೇಶ್ ಜತನ್ , ಶ್ರೀ ಸತೀಶ್ ದೇವಾಡಿಗ, ಶ್ರೀಮತಿ ಅನುರಾಧ ಸಂತೋಷ್ ,ಶ್ರೀ ನಿಲೇಶ್ ,ಶ್ರೀ ಅಜಯ್, ಶ್ರೀ ಶಶಾಂಕ್, ಶ್ರೀ ಆರ್ಯನ್ , ಶ್ರೀ ಅಂಕಿತ್ ಉಪಸ್ಥಿತರಿದ್ದರು