ಶ್ರೀ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುಲ್ಕೇರಿ ಇಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಕೊಡೆ ವಿತರಣೆ ನಡೆಯಿತು ಉದ್ಯಮಿ ಅವಿನಾಶ್ ಶೆಟ್ಟಿ, ಶ್ರೀಧರ್ ಸುವರ್ಣ, ಅಣ್ಣು ಮಾಸ್ಟರ್, ಪ್ರಕಾಶ್ ರಾವ್, ಗಿಲ್ಬಾರ್ಟ್ ಬೃಗಂಝ, ಸಂತೋಷ್ ರಾವ್ ಮೊದಲಾದವರು ಹಾಜರಿದ್ದರು.
ಪುಲ್ಕೇರಿ ಶಾಲೆಯಲ್ಲಿ ನೋಟ್ ಪುಸ್ತಕ ಮತ್ತು ಕೊಡೆ ವಿತರಣೆ
RELATED ARTICLES