Saturday, December 14, 2024
Homeಮುಲ್ಕಿಶಿವಸಂಜೀವಿನಿ ಸುರಗಿರಿ ( ರಿ) ವತಿಯಿಂದ ಸಹಾಯಧನ ವಿತರಣೆ

ಶಿವಸಂಜೀವಿನಿ ಸುರಗಿರಿ ( ರಿ) ವತಿಯಿಂದ ಸಹಾಯಧನ ವಿತರಣೆ

ಮುಲ್ಕಿ : ಅತ್ತೂರು ಕಾಪಿಕಾಡ್ ನಿವಾಸಿ ಶಿವರಾಜ್ ಇವರಿಗೆ ಹೃದಯ ಸಂಬಂಧಿ ಕಾಯಿಲೆಗೆ ನಮ್ಮ ಶಿವಸಂಜೀವಿನಿ ಸುರಗಿರಿ ( ರಿ) ವತಿಯಿಂದ ಸಹಾಯಧನವನ್ನು  ನೀಡಲಾಯಿತು.

ಈ ಸಂದರ್ಭದಲ್ಲಿ ಶಿವ ಸಂಜೀವಿನಿ ಸುರಗಿರಿ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular