ಜಿಲ್ಲಾ ಪ್ರಶಸ್ತಿ ವಿಜೇತ ಯುವತಿ ಮಂಡಲ (ರಿ) ಹಳೆಯಂಗಡಿ ಇದರ ವಾರ್ಷಿಕ ಮಹಾಸಭೆಯು ದಿನಾಂಕ 1-9-2024ನೇ ಭಾನುವಾರ ಸಂಜೆ 4-00ಕ್ಕೆ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಸಭಾಂಗಣದಲ್ಲಿ ಜರಗಿತು.
2024-25ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
2024-25 ರ ನೂತನ ಸಮಿತಿ ಹಾಗೂ ಪದಾಧಿಕಾರಿಗಳು.
ಅಧ್ಯಕ್ಷರು – ಕು. ರಶ್ವಿತ ಉಪಾಧ್ಯಕ್ಷ – ಶ್ರೀಮತಿ ದಿವ್ಯ ಸೂರಜ್
ಕಾರ್ಯದರ್ಶಿ -ಕು. ದಿವ್ಯಶ್ರೀ ರಮೇಶ್ ಕೋಟ್ಯಾನ್ ಜೊತೆ ಕಾರ್ಯದರ್ಶಿ – ಕು.ರಮ್ಯ ಕೋಶಾಧಿಕಾರಿ – ಕು.ನಿರ್ಮಿತ
ಸಾಂಸ್ಕೃತಿಕ ಕಾರ್ಯದರ್ಶಿ – ಕು.ಪ್ರಣವಿ ಕ್ರೀಡಾ ಕಾರ್ಯದರ್ಶಿ – ಕು.ಶ್ವೇತ ಕಾರ್ಯಕಾರಿ ಸಮಿತಿ ಸದಸ್ಯರು ಕು. ರಕ್ಷಿತಾ, ಕು. ರಶ್ಮಿ ರಾಮನಗರ, ಕು. ನಿಧಿ, ಕು. ಹರ್ಷಿತಾ, ಕು.ಸುರಕ್ಷಾ, ಕು.ದಾಕ್ಷಾಯಿಣಿ
ಕು.ಸುಷ್ಮಾ, ಕು.ರೋಶ್ನಿ, ಕು. ರಿದ ಫಾತಿಮಾ, ಕು. ನಿಶ್ಮಿತಾ, ಕು. ತೇಜಸ್ವಿನಿ
ಕು. ಯಶಸ್ವಿ, ಕು. ನಿಶಾ ಜಯಶ್ರೀ ಉಪಸ್ಥಿತರಿದ್ದರು.