Tuesday, December 3, 2024
Homeಧಾರ್ಮಿಕಜಿಲ್ಲಾ ಪ್ರಶಸ್ತಿ ಪುರಸ್ಕೃತಯುವತಿ & ಮಹಿಳಾ ಮಂಡಲ(ರಿ) ಹಳೆಯಂಗಡಿ

ಜಿಲ್ಲಾ ಪ್ರಶಸ್ತಿ ಪುರಸ್ಕೃತ
ಯುವತಿ & ಮಹಿಳಾ ಮಂಡಲ(ರಿ) ಹಳೆಯಂಗಡಿ

ಯುವತಿ & ಮಹಿಳಾ ಮಂಡಲದ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ಮತ್ತು ಆಯುಧ ಪೂಜೆಯು ಇಂದು(31/10/2024 ಗುರುವಾರ) ಶ್ರೀ ರಾಜನಾಥ ಭಟ್ ಹಳೆಯಂಗಡಿ ಶ್ರೀ ಜಗನ್ನಾಥ ಭಟ್ ರವರ ಪೌರೋಹಿತ್ಯದಲ್ಲಿ ಜರಗಿತು.

💠ಮಹಾಪೂಜೆ ಮೊದಲು ಮಂಡಲದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

💠 ಯುವತಿ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular