Thursday, April 24, 2025
HomeUncategorizedಜಿಲ್ಲಾಧಿಕಾರಿಗಳು ಎಸ್.ಸಿ./ಎಸ್.ಟಿ. ಕುಂದು-ಕೊರತೆ ಸಭೆ ಕರೆಯಲು ಸೋಮಲಾಪುರ ಹನುಮಂತಪ್ಪ ಒತಾಯ

ಜಿಲ್ಲಾಧಿಕಾರಿಗಳು ಎಸ್.ಸಿ./ಎಸ್.ಟಿ. ಕುಂದು-ಕೊರತೆ ಸಭೆ ಕರೆಯಲು ಸೋಮಲಾಪುರ ಹನುಮಂತಪ್ಪ ಒತಾಯ


ದಾವಣಗೆರೆಗೆ ಜಿಲ್ಲಾಧಿಕಾರಿಯಾಗಿ ಬಂದ ನಂತರ ಒಂದು ಬಾರಿ ಮಾತ್ರ ಕಂದು-ಕೊರತೆ ಸಭೆ ಕರೆದಿದ್ದೀರಿ ಅದು ಕಾಟಾಚಾರಕ್ಕಾಗಿ ವರ್ಷಗಳು ಕಳೆದರೂ ಕೂಡಾ ಇಲ್ಲಿವರೆಗೂ ಕುಂದು-ಕೊರತೆ ಸಭೆ ಕರೆದಿರುವುದಿಲ್ಲ. ಸರ್ಕಾರದ ಆದೇಶದಲ್ಲಿ 3 ತಿಂಗಳಿಗೊಮ್ಮೆ ಎಸ್.ಸಿ./ಎಸ್.ಟಿ. ಕಂದು-ಕೊರತೆ ಸಭೆ ಕರೆಯಲು ನಿಯಮ ಇದ್ದರೂ ಕೂಡಾ ಅದನ್ನು ಗಾಳಿಗೆ ತೂರಿದ್ದೀರಿ. ಆದ್ದರಿಂದ ಈ ಕೂಡಲೇ ಎಸ್.ಸಿ./ಎಸ್.ಟಿ. ಕುಂದು-ಕೊರತೆ ಸಭೆ ಕರೆಯಬೇಕೆಂದು ಈ ಮೂಲಕ ಒತ್ತಾಯಿಸಿದ್ದರೆ.

RELATED ARTICLES
- Advertisment -
Google search engine

Most Popular