ಪುನರೂರು ವಿಶ್ವನಾಥ ದೇವಸ್ಥಾನದಲ್ಲಿ ನಡೆದ 22 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸಾರ್ವಜನಿಕ ಯಕ್ಷಗಾನ ಕೃಷ್ಣ ವೇಷ ಸ್ಪರ್ಧೆಯಲ್ಲಿ ದಿಯಾ ನಿಶ್ಮಿತಾ ಶೆಟ್ಟಿಯವರು ಪ್ರಥಮ ಸ್ಥಾನ ಪಡೆದರು ವೇದಿಕೆಯಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು,ಯುಗಪುರುಷದ ಭುವನಾಭಿರಾಮ ಉಡುಪ,ರಾಘವೇಂದ್ರ ರಾವ್,ವಿಶ್ವನಾಥ ರಾವ್,ನಿಖಿಲ್ ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದರು.