Sunday, March 23, 2025
Homeರಾಜಕೀಯತಾಯಂದಿರು ಕ್ರೂಡಿಕರಿಸಿ ನೀಡಿದ ದೇಣಿಗೆಯ ಠೇವಣಿ ಹಣ ನನಗೆ ಅಮೂಲ್ಯವಾದದ್ದು: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ತಾಯಂದಿರು ಕ್ರೂಡಿಕರಿಸಿ ನೀಡಿದ ದೇಣಿಗೆಯ ಠೇವಣಿ ಹಣ ನನಗೆ ಅಮೂಲ್ಯವಾದದ್ದು: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಠೇವಣಿ ಹಣ ನೂರಾರು ಕೋಟಿ ರೂಗಳನ್ನು ಘೋಷಿಸಿದ ಅಭ್ಯರ್ಥಿಗಳಿಗೆ ಇದು ಕೇವಲ ಹಣವಷ್ಟೇ, ಆದರೆ ನನಗೆ ವಿವಿಧ ಸಮುದಾಯದ ತಾಯಂದಿರು ಕ್ರೂಡಿಕರಿಸಿ ನೀಡಿದ ದೇಣಿಗೆಯ ಠೇವಣಿ ಹಣ ನನಗೆ ಅಮೂಲ್ಯವಾದದ್ದು ಹಾಗೂ ತಾಯಂದಿರ ಬೆಂಬಲದ ಬಲದಿಂದ ನನಗೆ ಅತ್ಯಧಿಕ ಅಂತರದ ಗೆಲುವಾಗಲಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಅಭಿಮಾನದಿಂದ ಹೇಳಿದರು. ಎ.8 ರಂದು ಕೊಲ್ಯದ ಕುಲಾಲ ಭವನದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾ ಏರ್ಪಡಿಸಿದ್ದ ನಾರಿ ಶಕ್ತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

RELATED ARTICLES
- Advertisment -
Google search engine

Most Popular