ಆರದಿರಲಿ ಬದುಕು ಆರಾಧನ ತಂಡದ ಅಕ್ಟೋಬರ್ ತಿಂಗಳ 91 ನೇ ಯೋಜನೆ ಯ ಸಹಾಯ ಧನ ವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಕ್ಕಟ್ಟೆ ಮೊಗರು ನಿವಾಸಿಯಾದ ಶಿವಪ್ಪ ಅವರು ಪಾಶ್ವ ವಾಯು ವಿನಿಂದ ಬಳಲುತ್ತಿದ್ದು ತನ್ನ ಕೈ ಕಾಲಿನಲ್ಲಿ ಸ್ವಾಧೀನ ಇಲ್ಲದೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳ ಕಟ್ಟೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ
ಓದುತ್ತಿರುವ ಒಬ್ಬ ಪುತ್ರ ಇದ್ದು ಬೀಡಿ ಕಟ್ಟಿ ಜೀವನ ನಡೆಸುವ ಪತ್ನಿ ಕಡುಬಡತನದ ಇವರ ಕಷ್ಟ ಅರಿತ ನಮ್ಮ ತಂಡ ಇವರ ಮನೆಗೆ ಭೇಟಿ ನೀಡಿ ಸಹಾಯ ಹಸ್ತ ನೀಡಲಾಯಿತು.
ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಸದಸ್ಯರಾದ ಅಭಿಷೇಕ್ ಶೆಟ್ಟಿ ಐಕಳ ಸತೀಶ್ ಎಡಪದವು ಡಾ.ನಾಗರಾಜ ಶೆಟ್ಟಿ ಅಂಬೂರಿ ದೀನ್ ರಾಜ್ ಕೆ. ಬಸವರಾಜ ಮಂತ್ರಿ ಗಣೇಶ್ ಪೈ ಧನಂಜಯ ಶೆಟ್ಟಿ ಲೋಕೇಶ್ ವಿಟ್ಲ. ನಿಲೇಶ್ ಕಟೀಲು ಪ್ರವೀಣ್ ಬಂಗೇರ. ಶ್ರೀಕಾಂತ ಭಟ್ ಪೊನ್ನಗಿರಿ .ಶಾರದಾ ಅಂಚನ್ ಪ್ರಭಾಕರ ಮಂಗಳೂರು .ದಯಾನಂದ ಮಡ್ಕೇಕರ್. ಭೀಮಯ್ಯ ಸುಳ್ಯ ಅಗರಿ ರಾಘವೇಂದ್ರ ರಾವ್ .ಭಾಸ್ಕರ ದೇವಸ್ಯ .ದಿನೇಶ್ ಸಿದ್ದಕಟ್ಟೆ ಉಪಸ್ಥಿತರಿದ್ದರು.
ಆರದಿರಲಿ ಬದುಕು ಆರಾಧನ ತಂಡದ ವತಿಯಿಂಸ ಸಹಾಯ ಧನ ಹಸ್ತಾಂತರ
RELATED ARTICLES