ಡಾ. ಚನ್ನಬಸವ ಮಲ್ಲಿಕಾರ್ಜುನ್ ಕೊಟಗಿ ಇವರು ಪತ್ರಕರ್ತರು ಕಲಾವಿದರು ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಕನ್ನಡ ನಾಡು ನುಡಿ ಸೇವಕ ಇವರಿಗೆ ಮಾರ್ಚ್ 11.03 .2026 ಬುಧವಾರ ರಂದು ಸಂಜೆ 5:30ಕ್ಕೆ ಸ್ಥಳ ನಯನ ಸಭಾಂಗಣ ಕನ್ನಡ ಭವನದಲ್ಲಿ ಜೆ ಸಿ ರಸ್ತೆ ಬೆಂಗಳೂರಿನಲ್ಲಿ ಬುಧವಾರ ಸಂಜೆ 6.30ಕ್ಕೆ ದಿವ್ಯ ಚೇತನ ಚಾರಿಟೇಬಲ್ ಟ್ರಸ್ಟ್( ರಿ) ಭುವನೇಶ್ವರ ನಗರ ಬೆಂಗಳೂರು ಇವರ ವಾರ್ಷಿಕೋತ್ಸವ ಅಂಗವಾಗಿ ” ಸಂಸ್ಕೃತಿಕ ಉತ್ಸವ ” ಮತ್ತು ” ದಿವ್ಯ ಚೇತನ ಪ್ರಶಸ್ತಿ” ಹಾಗೂ ” ಸಮಾಜ ಸೇವಾ ರತ್ನ” ಪ್ರಶಸ್ತಿ ಪ್ರಧಾನ ಸಮಾರಂಭ ಸಂಸ್ಥೆಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ನಯನ ಸಭಾಂಗಣ ಕನ್ನಡ ಭವನ್ ದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ- ಎಂ ರಾಮು, ಪೊನ್ನಪ್ಪ ಮಾಜಿ ಕರ್ನಾಟಕ ಮಾಧ್ಯಮ ಅಕಾಡೆಮಿ, ಕೆಎಸ್ ಮೃತ್ಯುಂಜಯ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ . ಸುರೇಶ್ ರೆಡ್ಡಿ, ಎಮ್ ರಾಜಶೇಖರ್,ಚಂದ್ರಶೇಖರ್, ಗೀತಾ ಕೈವಾರ್ , ಲಕ್ಷ್ಮಿ ಕೊಟಗಿ, ಮಂಜುಶ್ರೀ, ಶ್ರೀದೇವಿ ಕೋಮಾರಿ ಮತ್ತಿತರು ಉಪಸ್ಥಿತಿ ಇದ್ದರು.

