Monday, December 2, 2024
Homeಕಾಸರಗೋಡುಡಾ. ಮಾನಸ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಕಾಸರಗೋಡು ಭೇಟಿ ವಿವರ

ಡಾ. ಮಾನಸ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಕಾಸರಗೋಡು ಭೇಟಿ ವಿವರ

  • 14-09-2024 ರಂದು ಸಂಜೆ 3-30ಕ್ಕೆ ರಾಷ್ಟ್ರ ಕವಿ ಗೋವಿಂದ ಪೈ ನಿವಾಸ ಗಿಳಿವಿಂಡು ಭೇಟಿ. 4 -30ಕ್ಕೆ ಕೇರಳ ತುಳು ಅಕಾಡೆಮಿ ಕಚೇರಿಗೆ ಭೇಟಿ. ತರುವಾಯ ಹಿರಿಯ ಕನ್ನಡ ಮುಖಂಡರ ಭೇಟಿ 6ಕ್ಕೆ ಶ್ರೀ ಎಡನೀರು ಮಠಕ್ಕೆ ಭೇಟಿ. ರಾತ್ರಿ ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ವಾಸ್ತವ್ಯ.
    15-09-2024 ರಂದು ಬೆಳಿಗ್ಗೆ ಕನ್ನಡ ಭವನ ಗ್ರಂಥಾಲಯದಲ್ಲಿ ಕಾರ್ಯಕ್ರಮದಲ್ಲಿ ಭಾಗಿ. 12-30 ವೀಣಾವಾಧಿನಿ ಸಂಗೀತ ವಿದ್ಯಾಲಯಕ್ಕೆ ಭೇಟಿ. 2ಕ್ಕೆ ಪಿಲಿಕುಂಜೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘಕ್ಕೆ ಭೇಟಿ. 4ಕ್ಕೆ ಮುಹಿಮಾತ್ ಮುಸ್ಲಿಮೀನ್ ವಿದ್ಯಾಕೇಂದ್ರದಲ್ಲಿ ಕನ್ನಡ ವಿದ್ಯಾರ್ಥಿಗಳ ಭೇಟಿ 4-30ಕ್ಕೆ ಬೇಳ ಚರ್ಚಿಗೆ ಭೇಟಿ ನೀಡಲಿರುವರು.
RELATED ARTICLES
- Advertisment -
Google search engine

Most Popular