ಕೋಲಾರದ ಪತ್ರಕರ್ತರ ಭವನದಲ್ಲಿ 4.1.2025 ರಂದು, ಬಿ. ಶಿವಕುಮಾರ್ ಸಾರತ್ಯದ ಸ್ವರ್ಣಭೂಮಿ ಫೌಂಡೇಶನ್ ಕೋಲಾರ, ರೋಟರಿ ಕ್ಲಬ್ ಕೋಲಾರ, ಕಾಸರಗೋಡು ಕನ್ನಡ ಭವನ, ಸಂಯುಕ್ತವಾಗಿ ಆಯೋಜಿಸಿದ “ವಿಶ್ವಮಾನವ ಕುವೆಂಪು ಜನ್ಮ ಉತ್ಸವ “ಪ್ರಯುಕ್ತ ನಡೆದ “ಕಾಸರಗೋಡು -ಕೋಲಾರ ಕನ್ನಡ ಉತ್ಸವ “ದಲ್ಲಿ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕನ್ನಡ ಭವನ ಉಚಿತ ವಸತಿ ಸೌಕರ್ಯ ಸಂಸ್ಥೆಗಳ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ದಂಪತಿಗಳಿಗೆ ಆದರದ ಗೌರವಅರ್ಪಣೆ, ಕೋಲಾರ ಕನ್ನಡಿಗರ ಸನ್ಮಾನ.
ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ದಂಪತಿಗಳಿಗೆ ಕೋಲಾರ ಕನ್ನಡಿಗರ ಸನ್ಮಾನ
RELATED ARTICLES