ಡಾ ಮುರಲಿ ಮೋಹನ್ ಚೂಂತಾರು ಗೃಹರಕ್ಷಕ ದಳ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರು ದಿನಾಂಕ 27/06/2024 ಗುರುವಾರದಂದು ಸೋಮೇಶ್ವರ ಬೀಚ್ ಗೆ ಪ್ರವಾಹ ರಕ್ಷಣಾ ತಂಡದೊಂದಿಗೆ ಭೇಟಿ ನೀಡಿದರು. ಯಾವುದೇ ಕಾರಣಕ್ಕೂ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ನೋಡಿಕೊಳ್ಳಲು ಬೀಚ್ ಗಾರ್ಡ್ ಗಳಾಗಿ ಕೆಲಸ ಮಾಡುವ ಗ್ರಹ ರಕ್ಷಕರಿಗೆ ಆದೇಶ ನೀಡಿದರು.
ಡಾ ಮುರಲಿ ಮೋಹನ್ ಚೂಂತಾರು ಸೋಮೇಶ್ವರ ಬೀಚ್ ಗೆ ಪ್ರವಾಹ ರಕ್ಷಣಾ ತಂಡದೊಂದಿಗೆ ಭೇಟಿ
RELATED ARTICLES