Tuesday, April 22, 2025
Homeತುಳುನಾಡುಮಾ.19ರಂದು ಡಾ.ವಾಮನ ನಂದಾವರ ನುಡಿ ನಮನ ಸಭೆ

ಮಾ.19ರಂದು ಡಾ.ವಾಮನ ನಂದಾವರ ನುಡಿ ನಮನ ಸಭೆ

ಮಂಗಳೂರು : ಕಳೆದ ಶನಿವಾರದಂದು ನಿಧನರಾದ ಹಿರಿಯ ತುಳು ವಿದ್ವಾಂಸರು ಹಾಗೂ  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ವಾಮನ ನಂದಾವರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನುಡಿ ನಮನ ಕಾರ್ಯಕ್ರಮವು ಮಾ.19ರ ಬುಧವಾರ  ಸಂಜೆ  4.00 ಗಂಟೆಗೆ ಮಂಗಳೂರು  ಉರ್ವಾಸ್ಟೋರ್ ನ ತುಳು ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular