ರಾಜ್ಯ ದ 31 ವಿದ್ಯಾ ಸಂ ಸ್ಥೆಗಳ ಸು ಮಾ ರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 2 ದಿನಗಳಲ್ಲಿ 17 ವಿವಿಧ ಸ್ಪರ್ಧೆಗಳು
ಪು ತ್ತೂ ರು: ಕನಸು ಒಂದು ಸುದೀರ್ಘವಾದ ಪಯಣ. ಕನಸುಗಳಿಲ್ಲದ ಬದುಕು ಅಸಾಧ್ಯ . ಕನಸಿನ ಯಾತ್ರೆಗೆ ಒಂದು ಸ್ಪಷ್ಟವಾದ ದಾರಿ ಇರಬೇ ಕು . ಕ್ರಮಿಸುವ ಹಾದಿಯಲ್ಲಿ ಬದ್ಧತೆಗಳು ಸೇರಿಕೊಂಡಾಗ ಯಾವ ನಿರ್ಧಾ ರಗಳು ಸಡಿಲವಾಗಲು ಸಾಧ್ಯವಿಲ್ಲ. ಜೀವನದಲ್ಲಿ ಬರುವ ಪ್ರತಿಕೂಲ ಸಮಸ್ಯೆಗಳು ನಮ್ಮನ್ನು ಯಶಸ್ಸಿನಿಂದ ಹಿಮ್ಮೆಟ್ಟಿಸದಿರಲಿ. ಚುಚ್ಚ ಬಲ್ಲಮುಳ್ಳುಗಳನ್ನು ಕೊಡವಿಕೊಂಡು ಮತ್ತೆ ಹೆಜ್ಜೆಗಳನ್ನು ಇಡುವಲ್ಲಿ ದೃಢನಿರ್ಧಾ ರದ ಅಗತ್ಯ ವಿದೆ.
ವಿದ್ಯಾರ್ಥಿಗಳು ಕಂಡ ಕನಸಿನ ಸಿದ್ಧತೆ ಮೊಳಕೆ ಒಡೆಯುವಂತಹ ಕಾರ್ಯಕ್ರಮ ಇದಾಗಿದೆ
ಎಂದು ವಿವೇಕಾನಂದ ವಿದ್ಯಾ ವರ್ಧಕ ಸಂ ಘದ ಆಡಳಿತ ಮಂಡಳಿ ಕಾರ್ಯದರ್ಶಿಗಳಾ ದ
ಡಾ . ಕೆ.ಎಮ್. ಕೃಷ್ಣಭಟ್ ಹೇಳಿದರು . ವಿವೇ ಕಾ ನಂ ದ ಪದವಿಪೂ ರ್ವ ವಿದ್ಯಾ ಲಯದ
ಅಹಲ್ಯಾ ಬಾ ಯಿ ಹೋ ಳ್ಕ ರ್ ವೇ ದಿಕೆಯಲ್ಲಿ, ಪ್ರೌ ಢಶಾ ಲಾ ವಿದ್ಯಾ ರ್ಥಿ ಗಳಿಗಾ ಗಿ ನಡೆಸಿದ
ರಾ ಜ್ಯ ಮಟ್ಟದ “ಕನಸು ಗಳು – 2024” ಕಾ ರ್ಯ ಕ್ರಮದ ಉದ್ಘಾ ಟನೆಯನ್ನು ನೆರವೇ ರಿಸಿ
ಅವರು ಮಾ ತನಾ ಡಿದರು .
ಕಾ ರ್ಯ ಕ್ರಮದಲ್ಲಿ ಉಪಸ್ಥಿತರಿದ್ದ ವಿವೇ ಕಾ ನಂ ದ ಪದವಿಪೂ ರ್ವ ವಿದ್ಯಾ ಲಯದ
ಆಡಳಿತ ಮಂ ಡಳಿ ನಿರ್ದೇ ಶಕರಾ ದ ಡಾ . ಕೃಷ್ಣಪ್ರಸನ್ನ ಕೆ. ಮಾ ತನಾ ಡಿ, ಪ್ರತಿಯೊಬ್ಬ ನ ಕನಸು
ನನಸಾ ಗಲು ಉತ್ತಮ ಮಾ ರ್ಗ ದರ್ಶ ನ ಅಗತ್ಯ . ಹದಿವಯಸ್ಸಿನ ಮಕ್ಕ ಳು ಕಾ ಣು ವ
ಕನಸು ಗಳಿಗೆ ಪೋ ಷಣೆ, ಉತ್ತೇ ಜನವನ್ನು ನೀ ಡು ವ ಕಾ ರ್ಯ ವನ್ನು ವಿವೇ ಕಾ ನಂ ದ
ವಿದ್ಯಾ ಸಂ ಸ್ಥೆ ಹಲವು ದಶಕಗಳಿಂ ದ ಮಾ ಡು ತ್ತಿದೆ ಎಂ ದು ನು ಡಿದರು .
ವಿವೇ ಕಾ ನಂ ದ ಪದವಿಪೂ ರ್ವ ವಿದ್ಯಾ ಲಯದ ಆಡಳಿತ ಮಂ ಡಳಿಯ ನಿರ್ದೇ ಶಕರು
ಮತ್ತು ನಿವೃತ್ತ ಹಿರಿಯ ವಿಜ್ಞಾ ನಿ ಡಾ .ಕೆ.ಎನ್. ಸು ಬ್ರ ಹ್ಮ ಣ್ಯ ಇವರು ಕಾ ರ್ಯ ಕ್ರಮದ ಅಧ್ಯ ಕ್ಷತೆ
ವಹಿಸಿ ಮಾ ತನಾ ಡಿ , ವಿದ್ಯಾ ರ್ಥಿ ಗಳು ತಮ್ಮ ಪ್ರತಿಭೆಗಳಿಗೆ ಸಿಗು ವ ವೇ ದಿಕೆಗಳನ್ನು
ಸಮರ್ಪ ಕವಾ ಗಿ ಬಳಸಿಕೊಂ ಡು ಭವಿಷ್ಯ ವನ್ನು ಭದ್ರಪಡಿಸಿಕೊ ಳ್ಳಬೇ ಕು . ಪಠ್ಯೇ ತರ
ಚಟು ವಟಿಕೆಗಳು ನಮ್ಮ ಲ್ಲಿನ ಸೃಜನಶೀ ಲತೆಯನ್ನು ಬೆಳೆಸು ವಲ್ಲಿ ಸಹಕಾ ರಿಯಾ ಗು ತ್ತವೆ. ಈ
ನಿಟ್ಟಿನಲ್ಲಿ ಪ್ರಗತಿ ಸಾ ಧಿಸಲು ವಿವೇ ಕಾ ನಂ ದ ಪದವಿಪೂ ರ್ವ ವಿದ್ಯಾ ಲಯ ಸೂ ಕ್ತ
ವೇ ದಿಕೆಯನ್ನು ಒದಗಿಸು ತ್ತಿದೆ. ವಿದ್ಯಾ ರ್ಥಿ ಗಳು ಲಭ್ಯ ಅವಕಾ ಶಗಳನ್ನು ಬಳಸಿಕೊಂ ಡು
ಯಶಸ್ಸನ್ನು ಸಾ ಧಿಸು ವಂ ತಾ ಗಲಿ ಎಂ ದು ಶು ಭ ಹಾ ರೈ ಸಿದರು . ಈ ಸಂ ದರ್ಭ ದಲ್ಲಿ ಪ್ರೌ ಢಶಾ ಲಾ
ವಿದ್ಯಾ ರ್ಥಿ ಗಳಿಗಾ ಗಿ ಏರ್ಪ ಡಿಸಿದ ವಿವಿಧ ವಿನೋ ದಾ ವಳಿಗಳ ಮಳಿಗೆಗಳನ್ನು ಡಾ .ಕೆಎನ್
ಸು ಬ್ರ ಹ್ಮ ಣ್ಯ ಉದ್ಘಾ ಟಿಸಿದರು .
ವೇ ದಿಕೆಯಲ್ಲಿ ವಿವೇ ಕಾ ನಂ ದ ಪದವಿಪೂ ರ್ವ ವಿದ್ಯಾ ಲಯದ ಆಡಳಿತ ಮಂ ಡಳಿ
ಅಧ್ಯ ಕ್ಷರಾ ದ ರವೀಂ ದ್ರ ಪಿ., ನಿರ್ದೇ ಶಕರಾ ದ ವತ್ಸಲಾ ರಾ ಜ್ಞಿ, ವಿವೇ ಕಾ ನಂ ದ ವಸತಿ ನಿಲಯದ ಆಡಳಿತ ಮಂ ಡಳಿ ಅಧ್ಯ ಕ್ಷರಾ ದ ರಮೇ ಶ್ ಪ್ರ ಭು ,ಕಾ ಲೇ ಜಿನ ಪ್ರಾಂ ಶು ಪಾ ಲರಾ ದ
ಮಹೇ ಶ್ನಿಟಿಲಾ ಪು ರ,ಕನಸು ಗಳು ಕಾ ರ್ಯ ಕ್ರಮದ ಸಂ ಯೋ ಜಕರಾ ದ ಉಪನ್ಯಾ ಸಕಿ
ದಯಾ ಮಣಿ ಟಿ.ಕೆ. ಉಪಸ್ಥಿತರಿದ್ದರು .
ಉಪನ್ಯಾ ಸಕಿ ದೀ ಕ್ಷಿತಾ ಸ್ವಾ ಗತಿಸಿ, ಪ್ರಸ್ತಾ ವಿಸಿದರು . ಉಪನ್ಯಾ ಸಕಿ ಅನು ಪಮಾ ಶೇ ಟ್
ವಂ ದಿಸಿ ವಿದ್ಯಾ ರ್ಥಿ ನಿಯರು ಪ್ರಾ ರ್ಥಿ ಸಿದರು . ಉಪನ್ಯಾ ಸಕಿ ಯಶವಂ ತಿ ನಿರೂ ಪಿಸಿದರು .
ಸಭಾ ಕಾ ರ್ಯ ಕ್ರಮದ ಬಳಿಕ ಪ್ರೌ ಢಶಾ ಲಾ ವಿದ್ಯಾ ರ್ಥಿ ಗಳಿಗಾ ಗಿ ಸಾ ಮಾ ನ್ಯ ರಸಪ್ರಶ್ನೆ,
ವಿಜ್ಞಾ ನ ಮಾ ದರಿ, ಜಾ ಹೀ ರಾ ತು , ಚಿತ್ರಕಲೆ, ಕನ್ನಡ ಕವನರಚನೆ ಮತ್ತು ವಾ ಚನ, ಪ್ರಾ ಕೃತಿಕ
ರಂ ಗೋ ಲಿ, ಯು ವಪತ್ರಕರ್ತ , ದೃಶ್ಯ ಕಾ ವ್ಯ , ಯು ವ ವಾ ಣಿಜ್ಯೋ ದ್ಯ ಮಿ, ಗಾ ಳಿಪಟ ಹಾ ರಾ ಟ,
ಮು ಖವರ್ಣಿ ಕೆ, ವೀ ಡಿಯೋ ಸಂ ಕಲನ ಮುಂ ತಾ ದ ಸ್ಪರ್ಧೆ ಗಳನ್ನು ಏರ್ಪ ಡಿಸಲಾ ಯಿತು .