Thursday, July 25, 2024
Homeರಾಜ್ಯಕಕ್ಕಿಂಜೆಯಲ್ಲಿ ದೃಷ್ಟಿ ಒಪ್ಟಿಕಲ್‌ ಶುಭಾರಂಭ: ಜೂನ್ ಮತ್ತು ಜುಲೈ ತಿಂಗಳಲ್ಲಿ ವಿಶೇಷ ರಿಯಾಯಿತಿ

ಕಕ್ಕಿಂಜೆಯಲ್ಲಿ ದೃಷ್ಟಿ ಒಪ್ಟಿಕಲ್‌ ಶುಭಾರಂಭ: ಜೂನ್ ಮತ್ತು ಜುಲೈ ತಿಂಗಳಲ್ಲಿ ವಿಶೇಷ ರಿಯಾಯಿತಿ

ಕಕ್ಕಿಂಜೆ: ಮೇ 29 ರಂದು ದೃಷ್ಟಿ ಒಪ್ಟಿಕಲ್‌ ನೂತನ ಅಂಗಡಿ ಕೃಷ್ಣ ಆಸ್ಪತ್ರೆಯ ಹತ್ತಿರ, ನೆರಿಯ ರಸ್ತೆಯಲ್ಲಿ ಉದ್ಘಾಟನೆಗೊಂಡಿತು. ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶಾರದಾ ಉದ್ಘಾಟನೆ ನೆರವೇರಿಸಿದರು. ದೀಪ ಪ್ರಜ್ವಲನೆಯನ್ನು ಡಾ. ವಂದನಾ ಎಂ. ಇರ್ವತ್ರಾಯ (ಶ್ರೀ ಕೃಷ್ಣ ಆಸ್ಪತ್ರೆ, ಕಕ್ಕಿಂಜೆ), ಗೋಪಾಲಕೃಷ್ಣ ಇರ್ವತ್ರಾಯ (ಪ್ರಧಾನ ಅರ್ಚಕರು, ಗೋಪಾಲ ಕೃಷ್ಣ ದೇವಸ್ಥಾನ, ಬೆಂದ್ರಾಲ, ಕಕ್ಕಿಂಜೆ), ಮತ್ತು ಹೊನ್ನಪ್ಪ ಪೂಜಾರಿ (ಕಕ್ಕಿಂಜೆ) ಮಾಡಿದರು. ಮಾಲಕರಾದ ಕೆ. ಭವ್ಯಶ್ರೀ ರೋಹಿತ್ ಜಲಕ್ಕಾರು ಬೆಳಾಲು ಅವರು ಸಮಾರಂಭಕ್ಕೆ ಆಗಮಿಸಿದವರನ್ನು ಸತ್ಕರಿಸಿದರು.

ದೃಷ್ಟಿ ಒಪ್ಟಿಕಲ್‌ನಲ್ಲಿ ಪ್ರತಿದಿನ ಕಂಪ್ಯೂಟರಿಕೃತ ಕಣ್ಣಿನ ಪರೀಕ್ಷೆ, ಕನ್ನಡಕಗಳು, ಕಾಂಟಾಕ್ಟ್ ಲೇನ್ಸ್, ಮತ್ತು ಸನ್ ಗ್ಲಾಸ್‌ಗಳು ಲಭ್ಯವಿರುವುದು. ಸೇವಾ ಸಮಯ: ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 5:00, ಊಟದ ಸಮಯ: 1:30 ರಿಂದ 3:00.

ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶುಕ್ರವಾರ ಕಣ್ಣಿನ ವೈದ್ಯರು ಲಭ್ಯವಿದ್ದು, ಸಂಜೆ 5:00 ರಿಂದ 7:00 ವರೆಗೆ ವೈದ್ಯರ ಭೇಟಿಯ ಸಮಯವಾಗಿರುತ್ತದೆ.

ವಿಶೇಷ ಆಕರ್ಷಣೆ: ಜೂನ್ ಮತ್ತು ಜುಲೈ ತಿಂಗಳಲ್ಲಿ ಕನ್ನಡಕಗಳ ಮೇಲೆ 10% ರಿಂದ 15% ವರೆಗೆ ರಿಯಾಯಿತಿ ಲಭ್ಯ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
☎️ +91 9535045896
WhatsApp: 9535045896
E-mail: drishtioptical09@gmail.com

RELATED ARTICLES
- Advertisment -
Google search engine

Most Popular