ಕಾರ್ಕಳ : ಕಾರ್ತೀಕ ಮಾಸದಲ್ಲಿ ನಡೆಯುವ ಕಾರ್ತೀಕ ಏಕಾದಶಿ ಅಖಂಡ ಭಜನಾ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ಇಂದು ಬೆಳಿಗ್ಗೆ ಸುಪ್ರಭಾತ ದ ನಂತರ ಶ್ರೀ ವೆಂಕಟರಮಣ ದೇವರಿಗೆ ಪೂಜೆಯನ್ನು ನೇರವೇರಿಸಿ ನಂತರ ಗೋ ಪೂಜೆಯನ್ನು ಮಾಡಿ ನಂತರ ದೀಪ ವನ್ನು ಬೆಳಗಿಸಿ ಭಜನಾ ಕಾರ್ಯಕ್ರಮ ನಡೆಯಿತು.
ಶ್ರೀ ವೆಂಕಟರಮಣ ದೇವಸ್ಥಾನ ದ ಆಡಳಿತ ಮಂಡಳಿ ಯ ಮುಕ್ತೇಸರ ಜಯರಾಮ್ ಪ್ರಭು ಹಾಗು ಇನ್ನಿತರ ಆಡಳಿತ ಮಂಡಳಿ ಯವರು ಹಾಗು ಸರ್ವ ಸದಸ್ಯರು, ಭಜಕರು ಭಜನಾ ಮಂಡಳಿ ಯ ಸರ್ವರೂ ಅಖಂಡ ಭಜನೆ ನಿರಂತರವಾಗಿ ನಡೆಯುತ್ತಿದೆ.