Saturday, February 15, 2025
HomeUncategorizedಐಡಿಎಲ್ ಫೌಂಡೇಶನ್ ನಿಂದ ಹಿರಿಯರ ಆರೈಕೆ ಮನೆ “ಶೈನ್ ಬೆತ್ ಹರಾನ್” ಪ್ರಾರಂಭ

ಐಡಿಎಲ್ ಫೌಂಡೇಶನ್ ನಿಂದ ಹಿರಿಯರ ಆರೈಕೆ ಮನೆ “ಶೈನ್ ಬೆತ್ ಹರಾನ್” ಪ್ರಾರಂಭ

ಬೆಂಗಳೂರು : ಹಿರಿಯ ನಾಗರಿಕರ ಸಮಗ್ರ ಶ್ರೇಯೋಭಿವೃದ್ಧಿ ಉದ್ದೇಶದಿಂದ ಐಡಿಎಲ್ ಫೌಂಡೇಶನ್ ಹೊಸ ಹಿರಿಯರ ಆರೈಕೆ ಮನೆ “ಶೈನ್ ಬೆತ್ ಹರಾನ್” ಪ್ರಾರಂಭಿಸಿದೆ. ಭರವಸೆಯ ಮನೆ – ಹಿರಿಯರು ಮತ್ತು ನಿರ್ಗತಿಕರು ವಾಸಿಸುವ ಮನೆ ಚಿಕ್ಕಬಾಣಾವರದ ಹುರಳಿ ಚಿಕ್ಕನಹಳ್ಳಿಯಲ್ಲಿ ಪ್ರಾರಂಭಿಸಲಾಗಿದೆ.

ಐಡಿಎಲ್ ಫೌಂಡೇಶನ್ ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಟ್ರಸ್ಟಿ ಡಾ. ಶೈನಿ ಗ್ರೇಸ್ ಪಾಲ್ “ಶೈನ್ ಬೆತ್ ಹರಾನ್” ಗೆ ಚಾಲನೆ ನೀಡಿದರು.

ಹಿರಿಯರು ಮತ್ತು ನಿರ್ಗತಿಕರಿಗೆ ಇದು ಆಶಾಕಿರಣವಾಗಿದ್ದು, ಸಕಲ ಸೌಲಭ್ಯಗಳನ್ನು ಒಳಗೊಂಡ ಪ್ರಶಾಂತವಾದ ಮನೆಯಾಗಿದೆ ಹೆಚ್ಚಿನ ಮಾಹಿತಿಗೆ: 9944011910, 9743791415 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ

RELATED ARTICLES
- Advertisment -
Google search engine

Most Popular