ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ನೂತನ ಸಂಚಾಲಕರಾಗಿ ಜಯಂತ್ ಜಾನು ಉಜಿರೆ, ಸಹ ಸಂಚಾಲಕರಾಗಿ ಸಂದೀಪ್ ರೈ ಧರ್ಮಸ್ಥಳ ,ರಂಜಿತ್ ರಂಜು ಮರೋಡಿ.
ಸಮಿತಿಯ ಸದಸ್ಯರುಗಳಾಗಿ ರಾಜೇಶ್ ಆರಂಬೋಡಿ,ಅಶೋಕ್ ಸಪಲ್ಯ ಗರ್ಡಾಡಿ, ಸುಹಾಸ್ ಶೆಟ್ಟಿ ಲಾಯಿಲ,ಸುನೀಲ್ ಸುವರ್ಣ ಎರ್ಮೋಡಿ,ಅಜಿತ್ ಕೂತ್ಲೂರು,ಸನತ್ ನಾಲ್ಕೂರು,ಕಿಶೋರ್ ಕುಮಾರ್ ಶಿರ್ಲಾಲ್,ಲೋಕೇಶ್ ಗೌಡ ಬೆಳಾಲು,ಯೋಗೀಶ್ ಗೌಡ ಕಾರ್ಯತಡ್ಕ,ಯಶವಂತ್ ಮಡಂತ್ಯಾರ್,ನಿತೇಶ್ ಕೆ ಓಡಿಲ್ನಾಳ,ಲತೀಶ್ ಕೆ ಗೌಡ ಶಿಬಾಜೆ ,ರಾಜೇಶ್ ಕರಂಗೀಲು ತಣ್ಣೀರುಪಂತ ,ಸಾಕ್ಷತ್ ಜೈನ್ ನಾರಾವಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಮಂಡಲ ಪ್ರಕಟಣೆಯಲ್ಲಿ ತಿಳಿಸಲಾಗಿದೆ.