ವಿಜಯಪುರ: ವಿದ್ಯುತ್ ತಂಂತಿ ಕಡಿದು ಬಿದ್ದುದನ್ನು ಗಮನಿಸದೆ ಮೀನು ಹಿಡಿಯಲೆಂದು ನೀರಿಗಿಳಿದ ಇಬ್ಬರು ಬಾಲಕರು ಮೃತಪಟ್ಟಿದ್ದಾಋೆ. ವಿಜಯಪುರರ ತಾಲೂಕಿನ ದ್ಯಾಬೇರಿ ಗ್ರಾಮದ ಕೆರೆಯಲ್ಲಿ ಈ ದುರಂತ ಸೇವೆ ಸಂಭವಿಸಿದೆ.
ಮೃತ ಬಾಲಕರನ್ನು 8 ವರ್ಷದ ರೋಹಿತ ಅನಿಲ ಚವ್ಹಾಣ್ ಮತ್ತು 16 ವರ್ಷದ ವಿಜಯ ಚವ್ಹಾಣ್ ಸಾವನ್ನಪ್ಪಿದ ಬಾಲಕರು. ವಿದ್ಯುತ್ ತಂತಿ ಕಡಿದು ಬಿದ್ದಿರುವುದನ್ನು ಗಮನಿಸದೆ ನೀರಿಗಿಳಿದ ಬಾಲಕರಿಗೆ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿದೆ.
ವಿಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಃಗಳನ್ನು ಮರಣೋತ್ತ್ರ ಪರೀಕ್ಷೆಗೆ ಕಳುಹಿಸಲಾಗಿದೆ.