Tuesday, June 18, 2024
Homeರಾಜ್ಯಸೋಲಾರ್‌ ಬೇಲಿಯ ವಿದ್ಯುತ್‌ ತಗುಲಿ ದಸರೆ ಆನೆ ಅಶ್ವತ್ಥಾಮ ಸಾವು

ಸೋಲಾರ್‌ ಬೇಲಿಯ ವಿದ್ಯುತ್‌ ತಗುಲಿ ದಸರೆ ಆನೆ ಅಶ್ವತ್ಥಾಮ ಸಾವು

ಮೈಸೂರು: ಸೋಲಾರ್‌ ಬೇಲಿಯ ವಿದ್ಯುತ್‌ ಪ್ರವಹಿಸಿ 38 ವರ್ಷದ ಅಶ್ವತ್ಥಾಮ ಆನೆ ಸಾವನ್ನಪ್ಪಿದೆ. ಎರಡು ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಅಶ್ವತ್ಥಾಮ ಮಂಗಳವಾರ ಮೃತಪಟ್ಟಿದೆ.
ಹುಣಸೂರು-ಪಿರಿಯಾಪಟ್ಟಣ ತಾಲೂಕಿನ ಗಡಿಭಾಗದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭೀಮನಕಟ್ಟೆ ಆನೆ ಶಿಬಿರದ ಆನೆಯು ಆಹಾರ ಅರಸಿ ಕಾಡಿಗೆ ತೆರಳಿತ್ತು.
ಸೋಲಾರ್‌ ಬೇಲಿ ಮೇಲೆ ವಿದ್ಯುತ್‌ ತಂತಿಯು ಬಿದ್ದಿದ್ದರಿಂದ ವಿದ್ಯುತ್‌ ಆಘಾತ ಉಂಟಾಗಿದೆ, ಇದರಿಂದ ಆನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular