Wednesday, July 24, 2024
Homeರಾಜ್ಯಎಂಜಿನಿಯರಿಂಗ್‌ ಕನಸು ಹೊತ್ತಿದ್ದ ವಿದ್ಯಾರ್ಥಿನಿ ಡೆಂಘೀ ಜ್ವರಕ್ಕೆ ಬಲಿ

ಎಂಜಿನಿಯರಿಂಗ್‌ ಕನಸು ಹೊತ್ತಿದ್ದ ವಿದ್ಯಾರ್ಥಿನಿ ಡೆಂಘೀ ಜ್ವರಕ್ಕೆ ಬಲಿ

ದಾವಣಗೆರೆ: ಡೆಂಘೀ ಜ್ವರಕ್ಕೆ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿದ್ದಾಳೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ. ಅನುಷಾ (18) ಸಾವನ್ನಪ್ಪಿದ ದುರ್ದೈವಿ. ಜ್ವರದಿಂದ ಬಳಲುತ್ತಿದ್ದ ಅನುಷಾಳನ್ನು ಕಳೆದ ಶನಿವಾರ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.
ಪಿಯುಸಿ ಮುಗಿಸಿದ್ದ ಅನುಷಾ ಮುಂದೆ ಎಂಜಿನಿಯರಿಂಗ್‌ ಮಾಡುವ ಕನಸು ಹೊತ್ತಿದ್ದಳು. ಆದರೆ ಡೆಂಗ್ಯೂ ಜ್ವರಕ್ಕೆ ಆಕೆ ಈಗ ಬಲಿಯಾಗಿದ್ದಾಳೆ.

RELATED ARTICLES
- Advertisment -
Google search engine

Most Popular