ಎಕ್ಸಲೆಂಟ್ ಮೂಡುಬಿದಿರೆ: ಎನ್‌ಡಿಎ ಲಿಖಿತ ಪರೀಕ್ಷೆ, 3 ವಿದ್ಯಾರ್ಥಿಗಳು ತೇರ್ಗಡೆ

0
41


ಮೂಡುಬಿದಿರೆ: ಇತ್ತೇಚೆಗೆ ನಡೆದ ದೇಶದ ಪ್ರತಿಷ್ಠಿತ ಎನ್‌ಡಿಎ(ನ್ಯಾಶನಲ್ ಡಿಫೆನ್ಸ್ ಅಕಾಡೆಮಿ) ಲಿಖಿತ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ 3 ವಿದ್ಯಾರ್ಥಿಗಳಾದ ಶಿಶಿರ್.ಹೆಚ್.ಶೆಟ್ಟಿ, ಮುಕ್ತ.ಎ0, ಕಾರ್ತಿಕ್.ಎಸ್ ತೇರ್ಗಡೆ ಹೊ0ದಿ ಸಂದರ್ಶನಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಥಮ ಪದವಿಪೂರ್ವ ತರಗತಿಯಲ್ಲಿರುವಾಗಲೇ ಪರೀಕ್ಷೆಯನ್ನು ಬರೆದು ಇಬ್ಬರು ವಿದ್ಯಾರ್ಥಿಗಳು ತೇರ್ಗಡೆ ಹೊ0ದಿದ್ದು ಸ0ಸ್ಥೆಯ ಒಟ್ಟು ಐದು ವಿದ್ಯಾರ್ಥಿಗಳು ತೇರ್ಗಡೆ ಹೊ0ದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಸ0ಯೋಜಕರಾದ ಪರೀಕ್ಷಿತ್ ಮತ್ತು ಉಪನ್ಯಾಸಕ ವರ್ಗ ಅಭಿನಂದಿಸಿದರು.

LEAVE A REPLY

Please enter your comment!
Please enter your name here