Tuesday, April 22, 2025
Homeಧಾರ್ಮಿಕಫೆ.24-26: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾವೂರು ಶ್ರೀ ದೇವರ ವರ್ಷಾವಧಿ ಜಾತ್ರೋತ್ಸವ

ಫೆ.24-26: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾವೂರು ಶ್ರೀ ದೇವರ ವರ್ಷಾವಧಿ ಜಾತ್ರೋತ್ಸವ

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾವೂರು ಶ್ರೀ ದೇವರ ವರ್ಷಾವಧಿ ಜಾತ್ರೋತ್ಸವ ಹಾಗೂ ನೇಮೋತ್ಸವವು 24, 25, 26, ಫೆಬ್ರವರಿ 2025ರಂದು ನಡೆಯಲಿದೆ.

ದಿನಾಂಕ : 24-02-2025ನೇ ಸೋಮವಾರ ಬೆಳಿಗ್ಗೆ ಗಂಟೆ 9-00ಕ್ಕೆ : ತೋರಣ ಮುಹೂರ್ತ ಸಂಜೆ ಗಂಟೆ 3-00ಕ್ಕೆ : ಹಸಿರು ಹೊರೆಕಾಣಿಕೆ ಸಂಜೆ ಗಂಟೆ 5-00ಕ್ಕೆ : ತಂತ್ರಿಗಳ ಆಗಮನ ಸಂಜೆ ಗಂಟೆ 7-00ರಿಂದ : ಪ್ರಾರ್ಥನೆ, ವಾಸ್ತು ರಾಕ್ಷೆತ್ಸ ಹೋಮ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ರಾತ್ರಿ ಪೂಜೆ ರಾತ್ರಿ ಗಂಟೆ 9-00ರಿಂದ : ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ : 26-02-2025ನೇ ಬುಧವಾರ ರಾತ್ರಿ ಗಂಟೆ 7-30ಕ್ಕೆ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವ ರಾತ್ರಿ ಗಂಟೆ 9-00ರಿಂದ : ಅನ್ನಸಂತರ್ಪಣೆ ಜರುಗಲಿದೆ.

ದಿನಾಂಕ : 25-02-2025ನೇ ಮಂಗಳವಾರ ಬೆಳಿಗ್ಗೆ ಗಂಟೆ 6-00ಕ್ಕೆ : ಗಣಪತಿ ಹವನ, ಬಿಂಬಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ ಮಧ್ಯಾಹ್ನ ಗಂಟೆ 12-30ಕ್ಕೆ : ಮಹಾಪೂಜೆ, ಅನ್ನಸಂತರ್ಪಣೆ ಸಂಜೆ ಗಂಟೆ 6-00ಕ್ಕೆ : ದೀಪಾರಾಧನೆ ರಾತ್ರಿ ಗಂಟೆ 8-00ಕ್ಕೆ : ಮಹಾಪೂಜೆ ರಾತ್ರಿ ಗಂಟೆ 8-30ಕ್ಕೆ : ಶ್ರೀ ದೇವರ ಬಲಿ ಉತ್ಸವ. ಕಾಣಿಕೆ, ಮಂತ್ರಾಕ್ಷತೆ ರಾತ್ರಿ ಗಂಟೆ 09-00ರಿಂದ : ಅನ್ನಸಂತರ್ಪಣೆ.

ರಾತ್ರಿ ಗಂಟೆ 11-00ರಿಂದ ಸಸಿಹಿತ್ತು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು, ಮಂಗಳೂರು ದ.ಕ ಇವರಿಂದ ಮುಗುರು, ಮಲ್ಲಿಗೆ ಎಂಬ ನವರಸ ಭರಿತ ತುಳು ಹಾಸ್ಯಮಯ ಕಥಾನಕ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

RELATED ARTICLES
- Advertisment -
Google search engine

Most Popular