Saturday, December 14, 2024
Homeಉಡುಪಿಪಾವಂಜೆ ಮೇಳದ 5 ವರ್ಷದ ತಿರುಗಾಟದ ಪ್ರಥಮ ಯಕ್ಷಗಾನ ಪ್ರದರ್ಶನ

ಪಾವಂಜೆ ಮೇಳದ 5 ವರ್ಷದ ತಿರುಗಾಟದ ಪ್ರಥಮ ಯಕ್ಷಗಾನ ಪ್ರದರ್ಶನ

ಉಡುಪಿ  ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ  ಯಕ್ಷ ದುರ್ವ ಪೌಂಡೇಷನ್ ಅಧ್ಯಕ್ಷ  ಪಟ್ಲ ಸತೀಶ್ ಶೆಟ್ಟಿಯವರ  ಸಾರಥ್ಯದಲ್ಲಿ ಪಾವಂಜೆ  ಮೇಳದ 5 ವರ್ಷದ  ತಿರುಗಾಟದ  ಪ್ರಥಮ ಯಕ್ಷಗಾನ ಪ್ರದರ್ಶನ   ನ 14 ರಂದು ನೆಡೆಯಿತು ,    ಮಾನ್ಯ ಉಡುಪಿ  ಜಿಲ್ಲಾಧಿಕಾರಿ ಡಾ  ವಿದ್ಯಾಕುಮಾರಿ  ಡೇರೆ ಪೂಜೆಯಲ್ಲಿ ಪಾಲ್ಗೊಂಡು ಯಕ್ಷಗಾನದ ವೇಷ ಭೂಷಣ ವೀಕ್ಷಿಸಿ ಸಂತಸ ಪಟ್ಟರು.                                            ಯಕ್ಷಗಾನದ ಪ್ರಸಂಗಕರ್ತ ಪವನ್ ಕಿರಣ್ ಕೆರೆ ವಿರಚಿತ ಪೌರಾಣಿಕ  ಪ್ರಸಂಗ  “ಭಾರತ  ವರ್ಷಿಣಿ ”  ಯಕ್ಷಸುಮದ ಲೋಕಾರ್ಪಣೆ ಗೊಂಡಿತ್ತು  ಸುಧಾಕರ್ ಆಚಾರ್ಯ ಸಹಕರಿಸಿದರು , ಯುವ ಕಲಾವಿದರಿಗೆ ಗೌರವಾರ್ಪಣೆ ಮಾಡಿ ಸತ್ಕಾರಿಸಲಾಯಿತು 

RELATED ARTICLES
- Advertisment -
Google search engine

Most Popular