ಮುಲ್ಕಿ :ವೈದ್ಯನಾಥ ಟೈಗರ್ಸ್ ಮುಲ್ಕಿ ಪ್ರಥಮ ವರ್ಷದ ಹುಲಿ ಉದ್ಘಾಟನಾ ಕಾರ್ಯಕ್ರಮ ಅಂಬೇಡ್ಕರ್ ಭವನ ಕಾರ್ನಾಡ್ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆ ಮುಲ್ಕಿಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಂಗ್ರೆಸ್ ಯುವ ನಾಯಕ ಸಾಮಾಜಿಕ ಕಾರ್ಯಕರ್ತ ಶರತ್ ಕುಮಾರ್ ಕಾರ್ನಾಡ್, ರಮೇಶ್, ಮುನ್ನ, ಜಯ,ಲೋಕೇಶ್, ಮಧುಶ್ರೀ, ಪಲ್ಲವಿ , ಸಂಜನಾ, ಧನುಶ್ರೀ, ಈ ಸಂದರ್ಭದಲ್ಲಿ ಹಿರಿಯ ಹುಲಿ ವೇಷದಾರಿ ಕರುಣಾಕರ, ಆನಂದ್ ಸನ್ಮಾನಿಸಲಾಯಿತು ಮತ್ತಿತರರು ಉಪಸ್ಥಿತರಿದ್ದರು
ವೈದ್ಯನಾಥ ಟೈಗರ್ಸ್ ಮುಲ್ಕಿ ಪ್ರಥಮ ವರ್ಷದ ಹುಲಿ ಉದ್ಘಾಟನಾ ಕಾರ್ಯಕ್ರಮ
RELATED ARTICLES