ಉಡುಪಿ: ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಬೆಳ್ಳರ್ಪಾಡಿಯ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಶ್ರೀ ಮನ್ಮಹಾರಥೋತ್ಸವ ಪ್ರಯುಕ್ತ ಜ. 8ರಂದು ಧ್ವಜ ಬ್ರಹ್ಮಕಲಶಾಭಿಷೇಕ ಜರುಗಿತು.
ಬೆಳಗ್ಗೆ ಧ್ವಜದಂಡ ಪ್ರತಿಷ್ಠೆ, ಧ್ವಜಬಿಂಬ ಪ್ರತಿಷ್ಠೆ ಹಾಗೂ ಧ್ವಜ ಬ್ರಹ್ಮಕಲಶಾಭಿಷೇಕ ನಡೆಯಿತು. ರಾತ್ರಿ ಆಗಮೋಕ್ತ ಚಕ್ರಾಜ್ಜಮಂಡಲ ಪೂಜೆ ಭೂರಾಹ ಮಂತ್ರ ಹೋಮ ಜರುಗಲಿದೆ.