Sunday, July 21, 2024
Homeಧಾರ್ಮಿಕಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಹದಿನಾಲ್ಕನೇ...

ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಹದಿನಾಲ್ಕನೇ ದಿನದ ಪ್ರದಕ್ಷಿಣೆ

ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ ಹದಿನಾಲ್ಕನೇ ದಿನದ ಪ್ರದಕ್ಷಿಣೆಗೆ 27-06-2024 ಗುರುವಾರ ಶಿರ್ವ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಂಸ್ಥಾಪಕರಾದ ಗ್ಯಾಬ್ರಿಯಲ್ ನಝರತ್ ,ಅರ್ಚಕರಾದ ಗುರುಚರಣ್ ಭಟ್ ರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು ಈ ಸಂದರ್ಭದಲ್ಲಿ ದೇವಸ್ಥಾನದ ಕಮಿಟಿಯ ಅಧ್ಯಕ್ಷ ವಿಠ್ಠಲ್ ಅಂಚನ್ , ಸದಸ್ಯರಾದ ಹರಿಪ್ರಸಾದ್ ಸಾಲಿಯನ್ , ಪ್ರಕಾಶ್ ಆಚಾರ್ಯ, ರೂಪೇಶ್ ಆಚಾರ್ಯ , ದಯಾನಂದ, ಗೀತಾಂಜಲಿ ಎಮ್.ಸುವರ್ಣ , ವೀಣಾ. ಎಸ್‌. ಶೆಟ್ಟಿ , ವಾರಿಜ .ಆರ್.ಕಲ್ಮಾಡಿ, ಮಹೇಶ್ ಶಿಲ್ಪಾ ಜತ್ತನ್, ಶಾರದಾ , ಸತೀಶ್ ದೇವಾಡಿಗ, ಶಶಾಂಕ್ ಹಾಗೂ ಅಭಿಮಾನಿ ಭಕ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular