ಪಡುಕುಡೂರು: ಶಾಲಾ ಮುಖ್ಯೋಪಾಧ್ಯಾಯರಾದ ಹರೀಶ್.ಪೂಜಾರಿ.ಎಸ್.ರವರ ಮಾರ್ಗದರ್ಶನದಲ್ಲಿ , ಇಕೋ ಕ್ಲಬ್ ನೋಡೆಲ್ ಶಾಲಿನಿ ಸುಕುಮಾರ್ ಆಚಾರ್ಯರವರ ನೇತೃತ್ವದಲ್ಲಿ ,ಶಾಲಾ ಶಿಕ್ಷಕವೃಂದದವರಾದ ಶ್ರೀ ಸುದರ್ಶನ್ ಶೆಟ್ಟಿ, ಶೋಭಾ ನಾಯ್ಕ್, ಭಾವನಾ ನಾಯ್ಕ್, ಸುಜಾತ ಪೂಜಾರಿ ರವರ ಸಹಕಾರದೊಂದಿಗೆ, ಶಾಲಾ SDMC ಅಧ್ಯಕ್ಷರಾದ ರವಿ ಶೆಟ್ಟಿ ಮತ್ತು ಉಪಾಧ್ಯಕ್ಷರಾದ ಹರೀಶ್ ಪೂಜಾರಿ, ಶಾಲಾ ಹಳೆ ವಿದ್ಯಾರ್ಥಿ ಸಂಘಸ ಅಧ್ಯಕ್ಷರಾದ ಪ್ರಸನ್ನ ಶೆಟ್ಟಿ ಜಯಲೀಲಾ ರವರು, ಅಂಗನವಾಡಿ ಕಾರ್ತಕರ್ತೆ ಸವಿತಾ ಶೆಟ್ಟಿ, ಅಡುಗೆಯವರಾದ ಪುಷ್ಪ ಮತ್ತು ಸವಿತಾ , ಹಾಗೂ ಇಕೋ ಕ್ಲಬ್ ನ ಪದಾಧಿಕಾರಿಗಳು & ಸದಸ್ಯ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಸಹಕಾರದೊಂದಿಗೆ ಶಾಲಾವನ ಆಕರ್ಷಣೀಯವಾಗಿಸುವ ಕಾರ್ಯ
ದಿನ :-1 :-(10/02/2025ನೇ ಸೋಮವಾರ) ಧನುಷ್ 7ನೇ ತರಗತಿ ಉಪಮುಖ್ಯಮಂತ್ರಿ ಮನೆಯಲ್ಲಿ ಬೆಳೆಸಿ ಪೋಷಿಸಿದ ಮುಸುಂಬಿ ಮತ್ತು ಚಿಕ್ಕು ಗಿಡಗಳು ಕೊಡುಗೆಯಾಗಿ ಶಾಲಾವನದಲ್ಲಿ ನೆಡಲಾಯಿತು.
ಗೌರವ ಉಪಸ್ಥಿತಿ:- ಚಂದ್ರಾವತಿ, ಸಮನ್ವಯಾಧಿಕಾರಿಗಳು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು.