ಕಾರ್ಕಳ ತಾಲೂಕಿನ ಕುಕ್ಕುಂದೂರಿನ ನೆಲ್ಲಿಗುಡ್ಡೆಯ ನಿವಾಸಿಯಾದ ಪ್ರೇಮಾನಂದರವರ ಪುತ್ರನಾದ ಪಂಚಮ್ ಅಪಘಾತದಲ್ಲಿ ತಲೆಗೆ ತೀವ್ರ ತರದ ಪೆಟ್ಟಾಗಿದ್ದು ಇವರ ಚಿಕಿತ್ಸೆಗೆ ನೆರವಾಗಲೆಂದು ತಾಂಡವ ಫ್ರೆಂಡ್ಸ್ ಕಾರ್ಲ ಇವರ ಸದಸ್ಯರೆಲ್ಲರೂ ಸೇರಿ ಹಣ ಕ್ರೋಡಿಕರಣಕರಿಸಿದ ಮೊತ್ತ 91,000ರೂಪಾಯಿಯನ್ನು ಪಂಚಮ್ ರವರ ಮನೆಗೆ ಹೋಗಿ ನೀಡಲಾಯಿತು. ಸ
