ಜಿ. ಎಸ್. ಬಿ . ಸಮಾಜ ಶ್ರೀ ರಾಮ ಮಂದಿರದ ಮಲ್ಪೆ ಶ್ರೀ ದೇವರ ಪ್ರತಿಷ್ಠೆ ಯಾಗಿ 25 ವರ್ಷದ ರಜತಮೋಹೋತ್ಸವ ದ ಹಾಗೂ ನವರಾತ್ರಿ ಉತ್ಸವ ಆ 3 ರಂದು ಆರಂಭ ಗೊಂಡು ಆ 13 ವರೆಗೆ ನೆಡೆಯಲಿದೆ, ಪ್ರತಿ ದಿನ ಶ್ರೀ ದೇವರಿಗೆ ವಿಶೇಷ ಅಲಂಕಾರ, ಶ್ರೀ ದೇವರ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ, ಶ್ರೀ ದೇವಿ ಪಾರಾಯಣ, ಹೂವಿನ ಪೂಜೆ, ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನೆಡೆಯಲಿದೆ.
ನವರಾತ್ರಿ ಉತ್ಸವ ಆರಂಭದ ಮೊದಲ ದಿನ ಗುರುವಾರ ಆ 3 ರಂದು ಕದಿರು ಪೂಜೆ, ವಿತರಣೆ ನೆಡೆಯಲಿದೆ, ನವರಾತ್ರಿ ಆ 13 ಆದಿತ್ಯವಾರ ಚಂಡಿಕಾ ಹವನ, ಮಹಾಸಮಾರಾಧನೆ, ರಾತ್ರಿ ಭಜನಾ ಮಂಗಲೋತ್ಸವ ನೆಡೆಯಲಿದೆ ಎಂದು ದೇವಳದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.